ಅರಣ್ಯದಲ್ಲಿನ 40 ವರ್ಷಗಳ ಪ್ರಯಾಣದ ಕೊನೆಯಲ್ಲಿ ಮೋಶೆ ಮತ್ತು ಆರೋನನು
ಕಾನಾನ್ ದೇಶವನ್ನು ಪ್ರವೇಶಿಸಲು ವಿಫಲರಾದರು, ಮತ್ತು ನೆಬೂಕದ್ನೆಚ್ಚರನು
ಏಳು ವರ್ಷಗಳ ಕಾಲ ಕಾಡುಮೃಗಗಳೊಂದಿಗೆ ವಾಸಿಸುತ್ತಿದ್ದನು
ಮತ್ತು ಹೆರೋದನು ಶೋಚನೀಯ ಮರಣ ಹೊಂದಿದನು.
ಅವರು ದೇವರ ಪವಿತ್ರತೆಯನ್ನು ಬಹಿರಂಗಪಡಿಸದೆ
ಅವರ ಸ್ವಂತ ಮಹಿಮೆಯನ್ನು ಬಹಿರಂಗಪಡಿಸಿದ ಕಾರಣ ಇವೆಲ್ಲವೂ ನಡೆಯಿತು.
ಯಾವಾಗಲೂ ದೇವರ ಪರಿಶುದ್ಧತೆಯನ್ನು ಬಹಿರಂಗಪಡಿಸುತ್ತಾ
ಆಶೀರ್ವದಿಸಲ್ಪಟ್ಟ ದಾನಿಯೇಲ ಮತ್ತು ಪೇತ್ರನಂತೆ, ನಾವು
ಪವಿತ್ರಾತ್ಮನ ಕಾಲದಲ್ಲಿ ಬುದ್ಧಿವಂತ ಸುವಾರ್ತೆಯ ಪ್ರವಾದಿಗಳಾಗಿ
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಪರಿಶುದ್ಧತೆಯನ್ನು ಪ್ರದರ್ಶಿಸಬೇಕು.
. . . ನಿನಗಾದ ದೈವೋಕ್ತಿಯನ್ನು ಕೇಳು; ರಾಜ್ಯವು ನಿನ್ನಿಂದ ತೊಲಗಿದೆ . . . ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನ್ನ ತಿಳುವಳಿಕೆಗೆ ಬರುವದರೊಳಗೆ . . . ಎಂದು ಆಕಾಶವಾಣಿಯಾಯಿತು. ದಾನಿಯೇಲನು 4:31–32
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ