ಸರಿಯಾದ ತಿಳುವಳಿಕೆಯೊಂದಿಗೆ ದೇವರಿಗೆ ಸಲ್ಲಿಸುವ ಆರಾಧನೆ
ಮತ್ತು ಸ್ತುತಿಯು ಮನುಕುಲವನ್ನು ಆತ್ಮರಕ್ಷಣೆಯ ಕಡೆಗೆ ಮುನ್ನಡೆಸುತ್ತದೆ.
ಚರ್ಚ್ ಆಫ್ ಗಾಡ್ ಸದಸ್ಯರು ಸತ್ಯವೇದದಲ್ಲಿರುವ ಸಾಕ್ಷಿಗಳ ಮೂಲಕ,
ಆದಿಯಲ್ಲಿ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದ “ನಮ್ಮ” ಎಂಬುದು ತಂದೆ ದೇವರು ಮತ್ತು
ತಾಯಿ ದೇವರನ್ನು ಸೂಚಿಸುತ್ತದೆ ಎಂದು ದೃಢವಾಗಿ ನಂಬುತ್ತಾರೆ ಮತ್ತು
ಅವರು ನಿಜವಾದ ಸೃಷ್ಟಿಕರ್ತರಾದ ಎಲ್ಲೋಹಿಮ್ ದೇವರಿಗೆ ಆರಾಧನೆ, ಪ್ರಾರ್ಥನೆ ಮತ್ತು ಸ್ತುತಿಯನ್ನು ಸಲ್ಲಿಸುತ್ತಾರೆ.
ದೇವರು ಚೀಯೋನಿನಲ್ಲಿ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾರೆ, ಅಲ್ಲಿ ಪಾಪಗಳ ಕ್ಷಮೆಯನ್ನು ನೀಡುತ್ತಾರೆ ಮತ್ತು ಲೋಕಪ್ರಸಿದ್ಧಿಗೆ ತರಲು ಯೆರೂಸಲೇಮನ್ನು ಸ್ಥಾಪಿಸುತ್ತಾರೆ ಎಂಬ ಪ್ರವಾದನೆಗಳು ಈ ಕಾಲದಲ್ಲಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ನೆರವೇರಿದೆ.
ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲೂ ಇರುಳೂ ಮೌನವಾಗಿರರು.
ಯೆಹೋವನಿಗೆ ಜ್ಞಾಪಿಸುವವರೇ, ಆತನು ಯೆರೂಸಲೇಮನ್ನು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವ ತನಕ ನಿಮಗೆ ವಿರಾಮವಿಲ್ಲದಿರಲಿ, ಆತನಿಗೂ ವಿರಾಮಕೊಡದಿರಿ.
ಯೆಶಾಯನು 62:6-7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ