ಹಳೆಯ ಒಡಂಬಡಿಕೆಯ ಯಜ್ಞಬಲಿಗಳಲ್ಲಿ ಪಾಪಿಗಳ ಪಶ್ಚಾತ್ತಾಪ ಮತ್ತು ದೇವರ ದೋಷಪರಿಹಾರವಿದೆ.
ಆದಾಮ ಮತ್ತು ಹವ್ವಳು ಮೊದಲ ಪಾಪ ಮಾಡಿದ ನಂತರ,
ದೇವರು ಕಾಯಿನ ಮತ್ತು ಹೇಬೆಲನಿಗೆ ಯಜ್ಞಬಲಿಗಳನ್ನು ಅರ್ಪಿಸಲು ಅವಕಾಶ ಕೊಟ್ಟರು,
ಅದರ ಮೂಲಕ ಅವರು ಮತ್ತೆ ಜೀವವೃಕ್ಷದ ಬಳಿಗೆ ಹೋಗಬಹುದು.
ಮೋಶೆಯ ಕಾಲದಿಂದಲೂ ಯಜ್ಞಬಲಿಗಳು ಮುಂದುವರೆದವು ಮತ್ತು ಹೊಸ ಒಡಂಬಡಿಕೆಯ
ಸಮಯದಲ್ಲಿ ಅದು ಆರಾಧನೆ ವಿಧಿಯಾಗಿ ಬದಲಾಯಿತು.
ನಾವು ದೇವರಿಗೆ ಆರಾಧನೆಯನ್ನು ಅರ್ಪಿಸದಿದ್ದರೆ, ನಮಗೆ ಪಾಪಕ್ಷಮೆಯನ್ನು ಕೊಡಲಾಗುವದಿಲ್ಲ.
ಹಳೆಯ ಒಡಂಬಡಿಕೆಯ ಎಲ್ಲಾ ಆರಾಧನೆ ವಿಧಿಗಳಲ್ಲಿ,
ಪ್ರಾಣಿಗಳು ಪಾಪಿಗಳ ಪರವಾಗಿ ರಕ್ತ ಸುರಿಸುತ್ತಿದ್ದವು.
ಎಷ್ಟಾದರೂ, ಹೊಸ ಒಡಂಬಡಿಕೆಯ ಸಮಯಗಳಲ್ಲಿ,
ಯೇಸುಕ್ರಿಸ್ತರೇ ಸ್ವತಃ ದೋಷಪರಿಹಾರಕ ಯಜ್ಞಬಲಿಯಾದರು.
ಆದ್ದರಿಂದ, ಯೇಸು ತಮ್ಮ ತ್ಯಾಗದ ಮೂಲಕ, ಆತ್ಮದಿಂದ ಮತ್ತು ಸತ್ಯದಲ್ಲಿ ಸ್ಥಾಪಿಸಿದ
ಎಲ್ಲಾ ಆರಾಧನೆ ವಿಧಿಗಳನ್ನು ನಾವು ಆಚರಿಸಬೇಕು.
ಯೇಸು ಮಹಾಯಾಜಕರಾಗಿದ್ದಾರೆ ಎಂಬುದರ ಅರ್ಥ
ನಾವು ಆರಾಧನೆ ವಿಧಿಗಳನ್ನು ಮುಂದುವರಿಸಬೇಕು ಎಂದಾಗಿದೆ.
ಚರ್ಚ್ ಆಫ್ ಗಾಡ್ ಸದಸ್ಯರು ಎಲ್ಲಾ ಸಬ್ಬತ್ ದಿನ
ಮತ್ತು ಪಸ್ಕಹಬ್ಬದ ಆರಾಧನೆಗಳನ್ನು ಆಚರಿಸುತ್ತಾ
ದೇವರು ನಮಗೆ ವಾಗ್ದಾನ ಮಾಡಿದ ಪಾಪಕ್ಷಮೆಯ ಕಡೆಗೆ
ಮತ್ತು ಪರಲೋಕದ ನಿರೀಕ್ಷೆಯ ಕಡೆಗೆ ಹೋಗುತ್ತಿದ್ದಾರೆ.
. . .ಇದಲ್ಲದೆ ಆತನು ಸಿದ್ಧಿಗೆ ಬಂದು ದೇವರಿಂದ ಮೆಲ್ಕಿಜೆದೇಕನ ತರಹದ
ಮಹಾಯಾಜಕನೆನಿಸಿಕೊಂಡವನಾಗಿ ತನಗೆ ವಿಧೇಯರಾಗಿರುವವರೆಲ್ಲರಿಗೂ
ನಿರಂತರವಾದ ರಕ್ಷಣೆಗೆ ಕಾರಣನಾದನು. ಇಬ್ರಿಯರಿಗೆ 5:9–10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ