ಸುಮಾರು 2,000 ವರ್ಷಗಳ ಹಿಂದೆ, ದೂತನು, “ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ” ಎಂದು ಹೇಳಿದನು ಮತ್ತು ದೇವರಾಗಿರುವ ಯೇಸು ಈ ಭೂಮಿಯಲ್ಲಿ ಜನಿಸಿದರು ಎಂಬ ಸಮಾಚಾರವನ್ನು ತಲುಪಿಸಿದನು.
ದೇವರು ಬಂದಾಗ, ಮನುಕುಲವು ಪಾಪಗಳ ಕ್ಷಮೆಯನ್ನು ಸ್ವೀಕರಿಸಿ ನಿತ್ಯಪರಲೋಕ ರಾಜ್ಯವನ್ನು ಪ್ರವೇಶಿಸಬಹುದು.
ಮನುಕುಲವನ್ನು ರಕ್ಷಿಸಲು ದೇವರು ಎರಡನೇ ಸಾರಿ ಕಾಣಿಸಿಕೊಳ್ಳುತ್ತಾರೆ ಎಂದು ಇಬ್ರಿಯರಿಗೆ 9ರಲ್ಲಿ ಬರೆಯಲಾಗಿದೆ.
ಆದ್ದರಿಂದ, ದೇವರು ಮತ್ತೆ ಶರೀರದಲ್ಲಿ ಬರದ ಹೊರತು,
ಮನುಕುಲವು ಎಂದಿಗೂ ರಕ್ಷಿಸಲ್ಪಡುವುದಿಲ್ಲ.
ಈ ಪ್ರವಾದನೆಯ ಮುಖ್ಯ ಪಾತ್ರಧಾರಿಯಾಗಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ಭೂಮಿಗೆ ಬಂದು ಕತ್ತಲೆಯಲ್ಲಿ ಬಂಧಿತವಾಗಿದ್ದ ಸತ್ಯವನ್ನು ಬಹಿರಂಗಪಡಿಸಿದರು ಮತ್ತು ಎಲೀಯನ ಧ್ಯೇಯದಂತೆ ಅವರು ಜೀವದ ಸತ್ಯತ್ವವಾದ ತಾಯಿ ದೇವರು ಕುರಿತು ಸಾಕ್ಷಿಕರಿಸಿದರು.
ಯೋಸೇಫನು ಸಹ ತಾನು ದಾವೀದನ ಮನೆತನದವನೂ ಗೋತ್ರದವನೂ ಆಗಿದ್ದದರಿಂದ ಹೆಸರು ಬರಸಿಕೊಳ್ಳುವದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಮರಿಯಳ ಸಂಗಡ
ಗಲಿಲಾಯಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದನು.
ಆ ದೂತನು ಅವರಿಗೆ - ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ.
ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.
ಲೂಕನು 2:4-11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ