ನಂಬಿಕೆಯ ಜೀವನದಲ್ಲಿ ವೈಯಕ್ತಿಕ ಸಂದರ್ಭಗಳು ಮತ್ತು ವಾತಾವರಣಗಳು
ನಿರಂತರವಾಗಿ ಬದಲಾಗುತ್ತವೆ. ಆದ್ದರಿಂದ, ದೇವರನ್ನು ನಂಬುವವರು
ಯಾವಾಗಲೂ ಯಾವುದೇ ಸಂದರ್ಭಗಳಲ್ಲೂ ಅಲುಗಾಡದೆ ನಂಬಿಕೆಯ
ಸ್ಥಿರವಾದ ಹಾದಿಯಲ್ಲಿ ನಡೆಯಲು ಪ್ರಯಾಸಪಡಬೇಕು.
(ತನಗೆ ತಿಳಿಯದೆ ಸಮುದ್ರ ತೀರದಿಂದ ದೂರಕ್ಕೆ ಒಯ್ಯಲ್ಪಟ್ಟ
ಈಜು ಟ್ಯೂಬ್ ಮೇಲಿದ್ದ ವ್ಯಕ್ತಿಯ ಕಥೆ)
ಯಾವನಾದರೂ ಬೇರೆ ವಿಧವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ ಭಕ್ತ್ಯನುಸಾರವಾದ ಉಪದೇಶಕ್ಕೂ ಸಮ್ಮತಿಸದೆ ಹೋದರೆ ಅವನು ಒಂದನ್ನೂ ತಿಳಿಯದೆ ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿದ್ದು ಮದದಿಂದ ಕಣ್ಣುಗಾಣದವನಾಗಿದ್ದಾನೆ. ಇವುಗಳಿಂದ ಹೊಟ್ಟೇಕಿಚ್ಚು ಜಗಳ ದೂಷಣೆ ದುಸ್ಸಂಶಯ ಇವುಗಳು ಉಂಟಾಗುತ್ತವೆ. ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು . . . 1 ತಿಮೊಥೆಯನಿಗೆ 6:3–5
ನಾವು ನಮ್ಮ ಅನುಭವವನ್ನು ದೇವರ ವಾಕ್ಯಕ್ಕಿಂತ ಹೆಚ್ಚಾಗಿ ಪರಿಗಣಿಸಿದಾಗ,
ನಾವು ದೇವರಿಗೆ ಅವಿಧೇಯರಾಗುತ್ತೇವೆ. ಅವಿಧೇಯತೆಯ ಫಲಿತಾಂಶವು
ದೇವರ ಕೋಪ ಮತ್ತು ಶಿಕ್ಷೆಯಾಗಿದೆ ಎಂದು ಸತ್ಯವೇದವು ಹೇಳುತ್ತದೆ.
ಆದ್ದರಿಂದ, ಚರ್ಚ್ ಆಫ್ ಗಾಡ್ ಸದಸ್ಯರಿಗೆ ಅವರು ಎಷ್ಟು ಸಮಯದಿಂದ
ದೇವರನ್ನು ನಂಬುತ್ತಿದ್ದಾರೆ ಎಂಬುವುದು ಮುಖ್ಯವಲ್ಲ, ಆದರೆ ಅವರು ಈಗ ದೇವರ
ವಾಕ್ಯಕ್ಕೆ ಎಷ್ಟು ವಿಧೇಯರಾಗುತ್ತಿದ್ದಾರೆ ಎಂಬುದು ಮುಖ್ಯವಾಗಿದೆ.
ವಿಧೇಯತೆಯ ಮಾನದಂಡಗಳು ಸತ್ಯವೇದದಲ್ಲಿ ಮಾತ್ರ ಇದೆ,
ಆದ್ದರಿಂದ ನಾವು ಯಾವಾಗಲೂ ತಂದೆ ಮತ್ತು ತಾಯಿ ದೇವರ
ವಾಕ್ಯಗಳಿಗೆ ಗಮನ ಕೊಡಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ