ತನ್ನ ತಂದೆ ಮತ್ತು ತಾಯಿಗೆ ಚೊಚ್ಚಲ ಮಗುವಾಗಿ ಸಹಾಯ ಮಾಡುವ ಬದಲು, ಏಸಾವನು ಅವನ ನೆಚ್ಚಿನ ಹವ್ಯಾಸವಾದ ಬೇಟೆಯಾಡುವುದನ್ನು ಮಾತ್ರ ಆನಂದಿಸಿದನು ಮತ್ತು ಅವನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿ ಅದನ್ನು ಒಂದು ಬಟ್ಟಲು ಅಲಸಂದಿ ಗುಗ್ಗರಿಗಾಗಿ ಮಾರಿದನು.
ಇದಕ್ಕೆ ವ್ಯತಿರಿಕ್ತವಾಗಿ, ಯಾಕೋಬನು ಆಶೀರ್ವಾದದ ಮೌಲ್ಯವನ್ನು ತಿಳಿದಿದ್ದನು ಮತ್ತು ತನ್ನ ತಾಯಿಯ ಮಾತುಗಳಿಗೆ ವಿಧೇಯನಾಗಿ ಚೊಚ್ಚಲ ಮಗನಾಗಿ ಶ್ರದ್ಧೆಯಿಂದ ಕೆಲಸ ಮಾಡಿದನು.
ಫಲಿತಾಂಶವಾಗಿ, ಯಾಕೋಬನು ಚೊಚ್ಚಲ ಮಗುವಿನ ಆಶೀರ್ವಾದವನ್ನು ಪಡೆದನು ಮತ್ತು ಏಸಾವನು ಪಶ್ಚಾತ್ತಾಪದಿಂದ ಗೋಳಾಡುತ್ತಾ ವಿಷಾದಿಸಿದನು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ