ಒಂದು ಸಣ್ಣ ಕಲ್ಲಂಗಡಿ ಬೀಜವು ತನ್ನ ತೂಕಕ್ಕಿಂತ 200,000 ಪಟ್ಟು ಭಾರವಾದ ನೆಲವನ್ನು ಅದ್ಭುತವಾಗಿ ಭೇದಿಸಿ ನೂರಾರು ಬೀಜಗಳಿಂದ ರುಚಿಕರವಾದ ಹಣ್ಣುಗಳನ್ನು ಉತ್ಪಾದಿಸುತ್ತದೆ. ಅದೇ ರೀತಿ, ದೇವರ ವಾಕ್ಯದ ಬೀಜವು ಈ ಪಾಪಧೀನ ಲೋಕವನ್ನು ಸುಂದರ ಸ್ಥಳವನ್ನಾಗಿ ಪರಿವರ್ತಿಸುವ ಮಹತ್ತರ ಶಕ್ತಿಯನ್ನು ಹೊಂದಿದೆ.
ದೇವರು ನಮಗೆ, “ಲೋಕವನ್ನು ರಕ್ಷಿಸುವ ದೇವರ ವಾಕ್ಯವನ್ನು ಎಲ್ಲಾ ಜನರಿಗೆ ಬೋಧಿಸಿರಿ” ಎಂದು ಆಜ್ಞಾಪಿಸಿದರು. ದೇವರ ಈ ಚಿತ್ತದ ಪ್ರಕಾರ, ಇಂದು ನಾವು ಲೋಕದಾದ್ಯಂತದ ಜನರ ಹೃದಯಗಳಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಜೀವದ ವಾಕ್ಯಗಳನ್ನು ನೆಡುತ್ತಿದ್ದೇವೆ ಮತ್ತು ಎಲ್ಲಾ ಜನಾಂಗಗಳಿಗೆ ಪರಲೋಕ ನಿರೀಕ್ಷೆಯನ್ನು ನೀಡುತ್ತಿದ್ದೇವೆ. ಇದು ದೇವರು ನಮಗೆ ವಹಿಸಿಕೊಟ್ಟ ಧ್ಯೇಯವಾಗಿದೆ.
ಈ ವಿಷಯದಲ್ಲಿ ಯೆಶಾಯನು - ಕರ್ತನೇ, ನಾವು ಸಾರಿದ ವಾರ್ತೆಯನ್ನು ಯಾರು ನಂಬಿದರು ಎಂದು ನುಡಿಯುತ್ತಾನೆ. ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ. ಆದರೂ ಅವರ ಕಿವಿಗೆ ಬೀಳಲಿಲ್ಲವೇನು ಎಂದು ಕೇಳುತ್ತೇನೆ. ಬಿದ್ದದ್ದು ನಿಶ್ಚಯ. ಸಾರುವವರ ಧ್ವನಿಯು ಭೂವಿುಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು. ರೋಮಾಪುರದವರಿಗೆ 10:16-18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ