“ನಾನು ಬೇಡಿಕೊಂಡದ್ದೆಲ್ಲವನ್ನೂ ಕೊಡುವುದಾಗಿ ಆತನು ವಾಗ್ದಾನ ಮಾಡಿದರೂ, ನನಗೇನೂ ಸಿಗಲಿಲ್ಲ” ಎನ್ನುವವರಿಗೆ, ಅವರು ಕೇಳಲು ಸಾಕಷ್ಟು ಪ್ರಯತ್ನಿಸದ ಕಾರಣ ಅಥವಾ ತಮ್ಮ ಸ್ವಾರ್ಥಕ್ಕಾಗಿ ಬೇಡಿಕೊಂಡಿದ್ದರಿಂದಲೇ ಹೀಗಾಯಿತೆಂದು ಹೇಳಲಾಗಿದೆ. ಮನುಕುಲದ ಆತ್ಮರಕ್ಷಣೆಗಾಗಿ ಕಾರ್ಯಮಾಡುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಚಿತ್ತದಲ್ಲಿ ನಾವು ನಂಬಿಕೆಯಿಂದ ಪ್ರಾರ್ಥಿಸಬೇಕು, ಮತ್ತು ಲೋಕಕ್ಕಾಗಿಯೂ ಚೀಯೋನಿನಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿಯೂ ಪ್ರಾರ್ಥಿಸಬೇಕು ಎಂದು ಕಲಿಸಲಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ