ನಾವು ದೇವರ ಕೆಲಸವನ್ನು ಉಲ್ಲಾಸ ಮತ್ತು ಸಂತೋಷದಿಂದ ಮಾಡಿದಾಗ, ದೇವರು ನಮಗೆ ಕಲ್ಪನೆಗೂ ಮೀರಿದ ಆಶೀರ್ವಾದಗಳನ್ನು ನೀಡುತ್ತಾರೆ.
ಚರ್ಚ್ ಆಫ್ ಗಾಡ್ನ ಸದಸ್ಯರು ಆತ್ಮನೂ ಮದಲಗಿತ್ತಿಯಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಸಂಧಿಸಿದ್ದಾರೆ, ದೇವರ ವಾಕ್ಯದ ಸಂತೋಷವನ್ನು ಮತ್ತು ಆತ್ಮರಕ್ಷಣೆಯಲ್ಲಿ ದೃಢವಾದ ನಂಬಿಕೆಯನ್ನು ಸ್ವೀಕರಿಸಿದ್ದಾರೆ ಮತ್ತು ಸತ್ಯವೇದದ ಎಲ್ಲಾ ರಹಸ್ಯಗಳನ್ನು ಗ್ರಹಿಸಿಕೊಂಡಿದ್ದಾರೆ.
ಹೀಗಾಗಿ, ಅವರು ದಾವೀದನಂತೆ ತಮ್ಮ ನಂಬಿಕೆಯ ಜೀವನದಲ್ಲಿ
ಎಲ್ಲವನ್ನೂ ಉಲ್ಲಾಸ ಮತ್ತು ಸಂತೋಷದಿಂದ ಮಾಡುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ