ಸತ್ಯವೇದದಲ್ಲಿ, ಮೊದಲನೆಯ ಬರುವಿಕೆಯ ಯೇಸು, ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುರಿತು ಅನೇಕ ಪ್ರವಾದನೆಗಳಿವೆ, ಆದರೆ ಪ್ರತಿ ಯುಗದಲ್ಲಿ ರಕ್ಷಕನ ಕುರಿತು ಸಾಕ್ಷಿಕರಿಸುವ ದೇವಜನರ ಕುರಿತೂ ಪ್ರವಾದನೆಗಳು ವಿವರವಾಗಿ ದಾಖಲಾಗಿವೆ. ‘ಒಳ್ಳೆಯ ಭೂಮಿಯ ಮೇಲೆ ಬೀಳುವ ಬೀಜಗಳು ಅನೇಕ ಇವೆ’ ಎಂಬ ಸತ್ಯವೇದದ ವಾಕ್ಯವನ್ನು ನಂಬಿದ ಚರ್ಚ್ ಆಫ್ ಗಾಡ್ನ ಸದಸ್ಯರು, ಪ್ರವಾದನೆಯ ಪ್ರಕಾರ ಸುವಾರ್ತೆಯ ಬೀಜಗಳನ್ನು ಬಿತ್ತಿದರು. ಅದರ ಫಲಿತಾಂಶವಾಗಿ, ಇಂದು ಸರ್ವಲೋಕವು ಸತ್ಯವನ್ನು ಅರಿತುಕೊಳ್ಳುತ್ತಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ