ಇಡೀ ಲೋಕಕ್ಕೆ ರಕ್ಷಣೆಯ ಸಂದೇಶವನ್ನು ಬೋಧಿಸುವುದು ಸಭೆಯ ನಿಜವಾದ ಧ್ಯೇಯವಾಗಿದೆ.
2,000 ವರ್ಷಗಳ ಹಿಂದೆ, ಪೇತ್ರ ಮತ್ತು ಯೋಹಾನನು ಹೋಗುತ್ತಿದ್ದ ಸಭೆಯ ಮೇಲೆ
ಪಂಚಾಶತ್ತಮ ದಿನದಂದು ದೇವರು ಪವಿತ್ರಾತ್ಮವರವನ್ನು ಸುರಿಸಿದರು,
ಈ ಸಭೆಯು ಹೊಸ ಒಡಂಬಡಿಕೆಯ ಸಬ್ಬತ್ ಮತ್ತು ಪಸ್ಕಹಬ್ಬವನ್ನು ಆಚರಿಸುತ್ತಿತ್ತು.
ಈ ಪವಿತ್ರಾತ್ಮನ ಕಾಲದಲ್ಲಿಯೂ, ದೇವರು ಹೊಸ ಒಡಂಬಡಿಕೆಯನ್ನು ಹೊಂದಿರುವ
ದೇವರ ಸಭೆಯ ಮೇಲೆ ಪವಿತ್ರಾತ್ಮವರವನ್ನು ಸುರಿಸಿದ್ದಾರೆ ಮತ್ತು ಈ ಸಭೆಗೆ
ಲೋಕವನ್ನು ರಕ್ಷಿಸುವ ಧ್ಯೇಯವನ್ನು ಒಪ್ಪಿಸಿದ್ದಾರೆ.
“ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ
ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ
ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು.” ಅಪೊಸ್ತಲರ ಕೃತ್ಯಗಳು 1:8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ