ನಾವು ಸಂಚಾರ ನಿಯಮಗಳನ್ನು ಪಾಲಿಸದಿದ್ದಾಗ ದೊಡ್ಡ ಅಪಘಾತಗಳು ಸಂಭವಿಸುವಂತೆಯೇ, ದೇವರ ನಿಯಮಗಳನ್ನು ನಿರ್ಲಕ್ಷಿಸಿ, “ಇದು ನಿಜವಾಗಿಯೂ ಮುಖ್ಯವಲ್ಲ” ಎಂದು ಸ್ವಇಚ್ಛೆಯಿಂದ ಯೋಚಿಸಿದರೆ, ನಾವು ನಮ್ಮ ಮೇಲೆ ಮಾತ್ರವಲ್ಲದೆ ನಮ್ಮ ಸುತ್ತಲಿನ ಇತರ ಜನರ ಮೇಲೂ ನಾಶನವನ್ನು ತರುತ್ತೇವೆ. ಹಾಗಾಗಿ ದೇವರ ನಿಯಮಗಳನ್ನು ನಮ್ಮ ಹೃದಯದಲ್ಲಿರಿಸಿ ಅವುಗಳನ್ನು ಅಭ್ಯಾಸಕ್ಕೆ ಹಾಕುವುದು ಮುಖ್ಯ.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮಗೆ, “ಹೊಸ ಒಡಂಬಡಿಕೆಯು ಮುಖ್ಯ” ಎಂದು ಹೇಳಲು ಕಾರಣವೇನೆಂದರೆ, ಹೊಸ ಒಡಂಬಡಿಕೆಯ ಮೂಲಕ ನಾವು ಪರಲೋಕರಾಜ್ಯಕ್ಕೆ ಹೋಗುವ ಸನ್ಮಾರ್ಗವನ್ನು ತಿಳಿದುಕೊಂಡು, ನಮ್ಮ ಆತ್ಮಗಳು ಉಜ್ಜೀವಿಸಿ, ದೇವರ ಮಕ್ಕಳಾಗಿ ಹೊಸದಾಗಿ ಹುಟ್ಟಬಹುದು.
ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. ಯೆಹೆಜ್ಕೇಲನು 11:19-20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ