ರಕ್ಷಣೆಯ ಮಾರ್ಗವಾದ ದೇವರ ಆಜ್ಞೆಯಾಗಿರುವ
ಸಬ್ಬತ್ ದಿನವನ್ನು ಸೈತಾನನು ಮೊದಲು ನಾಶಮಾಡಿದನು.
ನಂತರ, ದೇವರ ಎಲ್ಲಾ ವಿಧಿಗಳು ಕಣ್ಮರೆಯಾದಂತೆ,
ಲೋಕವು ಅಧರ್ಮದಿಂದ ತುಂಬಿಕೊಂಡಿತು
ಮತ್ತು ಮುರಿದ ಕಿಟಕಿಯ ಸಿದ್ಧಾಂತದಂತೆಯೇ
ರಕ್ಷಣೆಯ ಮಾರ್ಗವು ಮುಚ್ಚಿ ಹೋಯಿತು.
ಪ್ರತಿಯೊಬ್ಬರು ದೇವರ ನ್ಯಾಯತೀರ್ಪನ್ನು ಎದುರಿಸುತ್ತಾರೆ,
ಅದು ಅವರು ಪರಲೋಕಕ್ಕೆ ಹೋಗುತ್ತಾರಾ
ಅಥವಾ ನರಕಕ್ಕೆ ಹೋಗುತ್ತಾರಾ ಎಂಬುದನ್ನು ನಿರ್ಧರಿಸುತ್ತದೆ.
ಈ ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು
ಮತ್ತು ತಾಯಿ ದೇವರು ಮತ್ತೆ ತಂದುಕೊಟ್ಟ
ಹೊಸ ಒಡಂಬಡಿಕೆಯಾದ ದೇವರ ಆಜ್ಞೆಗಳನ್ನು ಪಾಲಿಸುವವರಿಗೆ
ಪರಲೋಕಕ್ಕೆ ಹೋಗುವ ಅನುಗ್ರಹವನ್ನು ಕೊಡಲಾಗುತ್ತದೆ.
“ನೀವು ನನ್ನ ಮಾತನ್ನು ಕೇಳಿ ನಾನು ನಿಮಗೆ ಆಜ್ಞಾಪಿಸಿರುವ ಈ ವಿಧಿಗಳನ್ನೆಲ್ಲಾ ಕೈಕೊಂಡರೆ ನೀವು ನನ್ನ ಪ್ರಜೆಯಾಗಿರುವಿರಿ, ನಾನು ನಿಮ್ಮ ದೇವರಾಗಿದ್ದು . . . ಎಂದು ಹೇಳಿದನಷ್ಟೆ . . .” [ಯೆರೆಮೀಯ 11:4-5]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ