ದೇವರ ವಿಧಿಗಳನ್ನು ಅನುಸರಿಸಿ ಅವರೊಂದಿಗೆ ನಡೆಯುವವರೇ
ದೇವರನ್ನು ಮೆಚ್ಚಿಸುವವರು ಎಂದು ಸತ್ಯವೇದವು ನಮಗೆ ಕಲಿಸುತ್ತದೆ.
ಕೊನೆಯಲ್ಲಿ ಅವರು ಪರಲೋಕಕ್ಕೆ ಆರೋಹಣರಾಗುತ್ತಾರೆ.
ದೇವರನ್ನು ಮೆಚ್ಚಿಸಿದ ನಂಬಿಕೆಯ ಪಿತೃಗಳಾದ ಹನೋಕ, ಎಲೀಯ
ಹಾಗೂ ಪೇತ್ರನಂತೆ ದೇವರ ಸಭೆಯ ಸದಸ್ಯರು ದೇವರ ಆಜ್ಞೆಗಳನ್ನು
ಅನುಸರಿಸುವ ಮೂಲಕ ದೇವರನ್ನು ಮೆಚ್ಚಿಸುತ್ತಾರೆ.
ಅವರು ಪವಿತ್ರಾತ್ಮನಾದ ಅನ್ ಸಂಗ್ ಹೊಂಗ್ ದೇವರು
ಹಾಗೂ ಹೊಸ ಒಡಂಬಡಿಕೆಯ ಸತ್ಯತ್ವವಾದ
ತಾಯಿ ದೇವರೊಂದಿಗೆ ನಡೆಯುತ್ತಾರೆ.
“ಆತನು ಬಾಧೆಪಟ್ಟು ಸತ್ತ ಮೇಲೆ ತನ್ನನ್ನು ಜೀವಂತನೆಂದು ಅನೇಕ ಪ್ರಮಾಣಗಳಿಂದ ಅಪೊಸ್ತಲರಿಗೆ ತೋರಿಸಿಕೊಂಡನು. ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು ಹೇಳುತ್ತಾ ಇದ್ದನು . . . ಈ ಮಾತುಗಳನ್ನು ಹೇಳಿದ ಬಳಿಕ ಅವರು ನೋಡುತ್ತಾ ಇದ್ದ ಹಾಗೆ ಆತನು ಏರಿಸಲ್ಪಟ್ಟನು; ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರ ಕಣ್ಣಿಗೆ ಮರೆಯಾದನು.” ಅಪೊಸ್ತಲರ ಕೃತ್ಯಗಳು 1:3–9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ