ಶಾಶ್ವತ ಮೌಲ್ಯವನ್ನು ಹೊಂದಿರುವದನ್ನು ಆಯ್ಕೆ ಮಾಡುವ ಬುದ್ಧಿವಂತಿಕೆಯ ಮೂಲಕ
ಯೇಸುವಿನ ಬಲಗಡೆಯಲ್ಲಿದ್ದ ಕಳ್ಳನು ರಕ್ಷಣೆಯ ಆಶೀರ್ವಾದವನ್ನು ಸ್ವೀಕರಿಸಿದನು.
ನಮ್ಮ ಪರಲೋಕದ ನಂಬಿಕೆಯ ಹಾದಿಯಲ್ಲಿ, ಲೋಕದ ಜನರಿಂದ ಯೋಗ್ಯರೆಂದು
ಎಣಿಸಲ್ಪಡುವ ಮೌಲ್ಯಕ್ಕಿಂತ, ದೇವರಿಂದ ಯೋಗ್ಯರೆಂದು ಎಣಿಸಲ್ಪಡುವ ಮೌಲ್ಯವು ಹೆಚ್ಚು ಮುಖ್ಯವಾಗಿದೆ.
ಗಲಿಲಾಯ ಸಮುದ್ರದ ಬಳಿಯಲ್ಲಿ ಯೇಸು ತನ್ನ ಶಿಷ್ಯರನ್ನು ಕರೆದಂತೆ,
ಈ ಕಾಲದಲ್ಲಿ, ಆತ್ಮನೂ ಮದಲಗಿತ್ತಿಯೂ ಆಗಿರುವ
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು
ಪರಲೋಕದ ಮೌಲ್ಯವನ್ನು ಆರಿಸಿಕೊಳ್ಳುವ ಹೊಸ ಒಡಂಬಡಿಕೆಯ ಸೇವಕನ್ನು ಕರೆಯುತ್ತಿದ್ದಾರೆ.
“ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ
ನನ್ನನ್ನು ನೆನಸಿಕೋ ಅಂದನು. ಅದಕ್ಕೆ ಯೇಸು - ಈಹೊತ್ತೇ
ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ ಎಂದು ಉತ್ತರಕೊಟ್ಟನು.” ಲೂಕ 23:42–43
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ