ನಾವು ಆತ್ಮದ ವಿಷಯವನ್ನು ಅರಿತುಕೊಂಡಾಗ, ಆಕಾಶ ಮತ್ತು ಭೂಮಿ
ಮತ್ತು ಅವುಗಳಲ್ಲಿರುವ ಸಮಸ್ತವನ್ನು ಹೇಗೆ ಸೃಷ್ಟಿಸಲಾಯಿತು
ಹಾಗೂ ನಾವು ಈ ಭೂಮಿಯ ಮೇಲೆ ಏಕೆ ಜೀವಿಸುತ್ತಿದ್ದೇವೆ
ಎಂದು ನಾವು ತಿಳಿದುಕೊಳ್ಳಬಹುದು ಆಗ ನಾವು
ಪುನರುತ್ಥಾನದ ಜೀವಕರವಾದ ನಿರೀಕ್ಷೆಯನ್ನು ಹೊಂದಬಹುದು.
ಸಾಮಾನ್ಯವಾಗಿ, ಜನರು ಅನುಭವಿಸದ ಲೋಕವನ್ನು ನಂಬಲು ಬಯಸುವುದಿಲ್ಲ.
ಆ ಕಾರಣಕ್ಕಾಗಿ, ತಂದೆ ದೇವರು ಮತ್ತು ತಾಯಿ ದೇವರು
ಈ ಭೂಮಿಗೆ ಬಂದು ಆತ್ಮ ಮತ್ತು ಪರಲೋಕದ ಬಗ್ಗೆ ವಿವರವಾಗಿ ವಿವರಿಸಿದರು.
ದೇಹ ಮತ್ತು ಆತ್ಮವು ಪ್ರತ್ಯೇಕಗೊಳ್ಳುವ ಕ್ಷಣವಾಗಿರುವ ಮರಣದ ನಂತರ
ದೇವರ ನ್ಯಾಯತೀರ್ಪು ಇರುವುದರಿಂದ, ಚರ್ಚ್ ಆಫ್ ಗಾಡ್ನ ಸದಸ್ಯರು
ದೇವರ ವಾಕ್ಯಗಳನ್ನು ಅನುಸರಿಸುತ್ತಾ, ಪರಲೋಕದ ನಿರೀಕ್ಷೆಯನ್ನು ಹೊಂದುತ್ತಾರೆ.
ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವದು;
ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು;. . . ಪ್ರಸಂಗಿ 12:7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ