ಇಂದು, ಅನೇಕ ಜನರು ಹಣಕಾಸಿನ ತೊಂದರೆಗಳಿಂದ
ಮತ್ತು ಪ್ರಕೃತಿ ವಿಕೋಪಗಳಿಂದ ವಲಸೆ ಹೋಗಲು ಪ್ರಯತ್ನಿಸುತ್ತಿದ್ದಾರೆ,
ಆದರೆ ಮರಣ, ನೋವು ಮತ್ತು ಸಂಕಟಗಳಿಲ್ಲದೆ ಪ್ರತಿದಿನ
ಸಂತೋಷ, ಉಲ್ಲಾಸ ಮತ್ತು ಪ್ರೀತಿ ಉಕ್ಕಿ ಹರಿಯುವ
ಪರಲೋಕರಾಜ್ಯವು ಎಲ್ಲಾ ಮಾನವಕುಲವು ವಲಸೆ ಹೋಗಬಹುದಾದ
ಉತ್ತಮ ಸ್ಥಳವಾಗಿದೆ ಎಂದು ಸತ್ಯವೇದವು ಹೇಳುತ್ತದೆ.
ದೇವರ ಜನರಾಗಲು ಪರಿಪೂರ್ಣ ಅವಶ್ಯಕತೆಗಳನ್ನು ಹೊಂದಿರುವ
ಮೂಲಕ ಕೃತಜ್ಞತೆಯಿಂದ ಪರಲೋಕ ರಾಜ್ಯಕ್ಕೆ ಸಿದ್ಧರಾಗಿರುವವರು,
ಮತ್ತು ತಂದೆ ದೇವರು ಮತ್ತು ತಾಯಿ ದೇವರನ್ನು ತಿಳಿದಿರುವವರು
ಮತ್ತು ಹೊಸ ಒಡಂಬಡಿಕೆಯನ್ನು ಅನುಸರಿಸುವವರು ನಿಜವಾಗಿಯೂ ಬುದ್ಧಿವಂತರು.
ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; . . . ಯೆಹೋವನು ಇಂತೆನ್ನುತ್ತಾನೆ - ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು - ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು; ಯೆರೆಮೀಯ 31:31–33
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ