ಜನರು ಶರೀರದಲ್ಲಿರುವದರಿಂದ ಆಧ್ಯಾತ್ಮಿಕ ಲೋಕವನ್ನು ನೋಡಲು
ಸಾಧ್ಯವಿಲ್ಲದ ಕಾರಣ, ಅವರು ತಮ್ಮ ಜೀವನದಲ್ಲಿ ಎದುರಿಸುವ
ಸಮಸ್ಯೆಗಳನ್ನು ಪರಿಹರಿಸಲು ಮಾತ್ರ ದೇವರನ್ನು ಹುಡುಕುತ್ತಾರೆ.
ಆದರೆ, ಈಗ ನಾವು ದೇವರ ಆಜ್ಞೆಗಳನ್ನು ಪಾಲಿಸಬೇಕು, ಅದರ ಮೂಲಕ
ದೇವರು ನಮ್ಮ ಮೂಲ ಸ್ವರೂಪವನ್ನು ಮತ್ತೆ ಸ್ಥಾಪಿಸುವದಾಗಿ ಮತ್ತು ಅದ್ಭುತವಾದ
ನಿತ್ಯ ಪರಲೋಕರಾಜ್ಯಕ್ಕೆ ನಮ್ಮನ್ನು ಮುನ್ನಡೆಸುವದಾಗಿ ವಾಗ್ದಾನ ಮಾಡಿದರು.
ದೇವರ ಸಭೆಯು ಅಪೊಸ್ತಲರು ಮತ್ತು ಪ್ರವಾದಿಗಳ ಅಸ್ತಿವಾರದ ಮೇಲೆ
ಕಟ್ಟಲಾದ ಸತ್ಯ ಸಭೆಯಾಗಿದೆ. ಪವಿತ್ರಾತ್ಮನ ಕಾಲದಲ್ಲಿ ಯೇಸುವಿನ
ಹೊಸ ಹೆಸರಿನೊಂದಿಗೆ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ಹೆಸರಿನಲ್ಲಿ
ಸದಸ್ಯರು ಪ್ರಾರ್ಥಿಸುತ್ತಾರೆ ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ಸಾಕ್ಷಿ ನೀಡಿದ
ಯೆರೂಸಲೇಮ್ ತಾಯಿ ದೇವರನ್ನು ನಂಬುತ್ತಾರೆ.
ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು . . . ನನ್ನ ದೇವರ ಹೆಸರನ್ನೂ ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ
ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.
ಪ್ರಕಟನೆ 3:12
ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ.
ಎಫೆಸದವರಿಗೆ 2:19-20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ