ಭಾನುವಾರದ ಆರಾಧನೆ ಮತ್ತು ಕ್ರಿಸ್ಮಸ್ ಸೂರ್ಯ ದೇವನನ್ನು ಆರಾಧಿಸುವುದಾಗಿದೆ
ಮತ್ತು ಅವುಗಳು ಮನುಷ್ಯರ ಆಜ್ಞೆಗಳಿಗೆ ಸೇರಿವೆ. ಮಗನ ಕಾಲದಲ್ಲಿ ಯೇಸು,
ಮತ್ತು ಪವಿತ್ರಾತ್ಮನ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು,
ಮನುಷ್ಯರ ಆಜ್ಞೆಗಳನ್ನು ಅನುಸರಿಸುವವರು ಹೊರಗಿನಿಂದ ಹೇಗೇ ಕಂಡರು
ಅವರು ಸುಳ್ಳು ಪ್ರವಾದಿಗಳಾಗಿದ್ದಾರೆ ಎಂದು ನಮಗೆ ಕಲಿಸಿದರು.
ಸುಳ್ಳು ಪ್ರವಾದಿಗಳು ತೋಳಗಳು ಕುರೀವೇಷದಲ್ಲಿರುವಂತೆ ಒಳ್ಳೆಯ ಕುರುಬರಂತೆ ವೇಷ ಧರಿಸುತ್ತಾರೆ.
ಆದರೆ, ಅವರು ಜನರನ್ನು ಮೋಸಗೊಳಿಸುತ್ತಾರೆ ಆದ್ದರಿಂದ ಜನರು ದೇವರು ಆಜ್ಞಾಪಿಸಿದ
ಆಜ್ಞೆಗಳನ್ನು ಅನುಸರಿಸಲು ವಿಫಲರಾಗುತ್ತಾರೆ. ಚರ್ಚ್ ಆಫ್ ಗಾಡ್ ಮಾತ್ರ
ಸ್ತ್ರೀಯ ಸಂತಾನದವರಲ್ಲಿ ಉಳಿದವರು ಸಬ್ಬತ್ ದಿನ ಮತ್ತು ಪಸ್ಕದಂತಹ
ದೇವರ ಆಜ್ಞೆಗಳನ್ನು ಪಾಲಿಸುವ ಸ್ಥಳವಾಗಿದೆ ಮತ್ತು ಅದು ಸತ್ಯವನ್ನು ಸುಳ್ಳಿನಿಂದ ಪ್ರತ್ಯೇಕಿಸುತ್ತದೆ.
ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ – ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ.
ಮತ್ತಾಯ 15:7-9
ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ
ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.
ಮತ್ತಾಯ 7:15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ