ಪೇತ್ರ ಮತ್ತು ಪೌಲನು ಹೋಗುತ್ತಿದ್ದ ದೇವರ ಸಭೆಯು
ಯೇಸುವಿನಿಂದ ಸ್ಥಾಪಿತವಾಗಿದೆ ಮತ್ತು ಇದು ಅಪೊಸ್ತಲರ
ಕಾಲದ ಸತ್ಯವನ್ನು ಕಾಪಾಡಿಕೊಳ್ಳುತ್ತಿದೆ.
ತಂದೆ ದೇವರು ಮತ್ತು ತಾಯಿ ದೇವರು
ಅಧಿಕೃತ ಸತ್ಯವನ್ನು ಪುನಃ ಸ್ಥಾಪಿಸಿದರು
ಸತ್ಯವೇದದ ಪ್ರಕಾರ, ಯೇಸು ಸ್ಥಾಪಿಸಿದ ಹೊಸ ಒಡಂಬಡಿಕೆಯ
ಸಬ್ಬತ್ ಮತ್ತು ಪಸ್ಕವನ್ನು ಆಚರಿಸದೆ, ಅನ್ಯಜನಾಂಗದ ಬೋಧನೆಗಳಾದ
ಭಾನುವಾರದ ಆರಾಧನೆ ಮತ್ತು ಕ್ರಿಸ್ಮಸನ್ನು
ಆಚರಿಸುವದು ನಮ್ಮನ್ನು ನಾಶನಕ್ಕೆ ಕರೆದೊಯ್ಯುವ ಮತಭೇದವಾಗಿದೆ.
ನಾವು ಈ ಕಾಲದಲ್ಲಿ, ಆದಿಸಭೆಯ ಅಧಿಕೃತವಾದ ಸತ್ಯವನ್ನು
ಗ್ರಹಿಸಿಕೊಂಡು, ಅವುಗಳನ್ನು ಕೈಕೊಂಡು ನಡೆದಾಗ,
ನಾವು ಪವಿತ್ರಾತ್ಮನ ಕಾಲದ ರಕ್ಷಕರಾದ
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಗ್ರಹಿಸಿಕೊಳ್ಳುವೆವು.
ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು ನಾವೇ ಆಗಲಿ ಪರಲೋಕದಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಶಾಪಗ್ರಸ್ತನಾಗಲಿ. ಗಲಾತ್ಯದವರಿಗೆ 1:8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ