ಮಕ್ಕಳು ತಮ್ಮ ಪೋಷಕರನ್ನು ಹೋಲುವಂತೆಯೇ,
ಪ್ರೀತಿಸ್ವರೂಪಿಯಾಗಿರುವ ದೇವರಂತೆ ದೇವರ ಮಕ್ಕಳು
ಪ್ರೀತಿಯಿಂದ ಇರಬೇಕು.
ಅವರು ಪರಲೋಕದಲ್ಲಿ ಮಾಡಿದ ಪಾಪದ
ದೆಸೆಯಿಂದಾಗಿ ನಿತ್ಯ ನರಕವನ್ನು ಪ್ರವೇಶಿಸಲು
ಗುರಿಯಾದ ಅವರ ಮಕ್ಕಳ ಬದಲಿಗೆ ಮರಣಹೊಂದಿದರು.
ಮತ್ತು ಅವರು ತಮ್ಮ ಅಮೂಲ್ಯ ರಕ್ತದ ಮೂಲಕ,
ಅವರ ಪಾಪಗಳನ್ನು ಶುದ್ಧೀಕರಿಸುತ್ತಾ, ಅವರು ಪರಲೋಕ ರಾಜ್ಯವನ್ನು
ಪ್ರವೇಶಿಸುವಂತೆ ಅನುಮತಿಸಿದರು.
ಆದ್ದರಿಂದ, ದೇವರ ಮಕ್ಕಳು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾ,
ಪರಲೋಕದ ಜನರಂತೆ ಹೊಸದಾಗಿ ಹುಟ್ಟಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ