ದೇವರನ್ನು ಸಂಪೂರ್ಣವಾಗಿ ನಂಬಿ ಅವಲಂಬಿಸುವವರಿಗೆ ಎಲ್ಲವೂ ಸಾಧ್ಯ ವಿಮಾನ ಚಾಲಕನಾಗಿದ್ದ ಚಾರ್ಲ್ಸ್ ಲಿಂಡ್ಬರ್ಗ್ನ ಸವಾಲಿನ ಮನೋಭಾವದಿಂದ ನಾವು ಕಲಿಯುವುದೇನೆಂದರೆ, ಇಡೀ ಲೋಕದ ಆತ್ಮರಕ್ಷಣೆಯನ್ನು ಅಸಾಧ್ಯವೆಂದು ಪರಿಗಣಿಸಿ ಪ್ರಯತ್ನಿಸದೆಯೇ ಬಿಟ್ಟುಕೊಡುವ ಬದಲು, ಉದಯಕಾಲದ ಇಬ್ಬನಿಯಂತಿರುವ ಯೌವನಸ್ಥರ ಉತ್ಸಾಹದಿಂದ ಗುರಿಗಳನ್ನು ಇಟ್ಟುಕೊಂಡು, ಅವುಗಳನ್ನು ತಲುಪಲು ಸವಾಲು ಸ್ವೀಕರಿಸುವ ಮನೋಭಾವದ ಪ್ರಾಮುಖ್ಯತೆಯಾಗಿದೆ.
ದೇವರು ಪ್ರತಿಯೊಬ್ಬರ ನಂಬಿಕೆ ಮತ್ತು ಕ್ರಿಯೆಗಳಿಗನುಸಾರವಾಗಿ ಸುವಾರ್ತೆಯ ಫಲಿತಾಂಶಗಳನ್ನು ಅನುಮತಿಸುತ್ತಾರೆ ‘ದೇವರಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ’ ಎಂಬ ನಂಬಿಕೆಯಿಂದ ಅಪೊಸ್ತಲ ಪೌಲನು ಸವಾಲು ಸ್ವೀಕರಿಸಿದನು. ಹೋದಲ್ಲೆಲ್ಲಾ ಸತ್ಯದ ಬೆಳಕನ್ನು ಪ್ರಕಾಶಿಸುವ ದೇವರ ಸಭೆಯನ್ನು ಸ್ಥಾಪಿಸಿದನು. ಈ ಯುಗದಲ್ಲೂ, ಇಡೀ ಲೋಕಕ್ಕೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಆತ್ಮರಕ್ಷಣೆಯನ್ನು ತಿಳಿಸುವ ಸುವಾರ್ತಾ ಧ್ಯೇಯಕ್ಕಾಗಿ ಸವಾಲು ಸ್ವೀಕರಿಸುವ ಮನೋಭಾವವು ನಮಗೆ ಬೇಕಾಗಿದೆ.
ಯೇಸು ಅವನಿಗೆ - ನಿನ್ನ ಕೈಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ? ನಂಬುವವನಿಗೆ ಎಲ್ಲಾ ಆಗುವದು ಎಂದು ಹೇಳಿದನು. ಮಾರ್ಕನು 9:23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ