ನೆಟ್ಟಗೆ ಇರುವ ಕೋಲು ಕೂಡ ನೀರಿನಲ್ಲಿ ಮುಳುಗಿದಾಗ ಬಾಗಿದಂತೆ ಕಾಣುತ್ತದೆ. ಅದೇ ರೀತಿ, ದೇವರ ಮಕ್ಕಳಿಗೆ ಸತ್ಯವನ್ನು ಗುರುತಿಸಲು ಆತ್ಮಿಕ ದೃಷ್ಟಿಕೋನ ಬೇಕು. ನಮ್ಮ ಶಾರೀರಿಕ ಯೋಚನೆಗಳು ದೇವರ ವಾಕ್ಯಗಳನ್ನು ಸ್ಪಷ್ಟವಾಗಿ ನೋಡುವುದನ್ನು ತಡೆಯುತ್ತವೆ ಮತ್ತು ಅವುಗಳನ್ನು ವಿರೂಪವಾಗಿ ನೋಡುವಂತೆ ಮಾಡುತ್ತವೆ, ಆದರೆ ನಮ್ಮ ಆತ್ಮಿಕ ಯೋಚನೆಗಳು ನಮ್ಮನ್ನು ಜೀವ ಮತ್ತು ಶಾಂತಿಗೆ ಕರೆದೊಯ್ಯುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಸರಿಯಾಗಿ ನೋಡಲು ನಮಗೆ ಅವಕಾಶ ಮಾಡಿಕೊಡುತ್ತವೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ