ಸರ್ವಶಕ್ತ ದೇವರು ತಮ್ಮ ಪ್ರಬಲ ಶಕ್ತಿಯಿಂದ ಸುಲಭವಾದ ಮಾರ್ಗವನ್ನು ಆರಿಸಿಕೊಳ್ಳದೆ, ಮನುಕುಲದ ಆತ್ಮರಕ್ಷಣೆಗಾಗಿ ಪಾಪದ ಯಜ್ಞವಾಗಿ ಶಿಲುಬೆಯ ಮೇಲೆ ಯಜ್ಞವಾದರೂ, ಪ್ರವಾದಿಗಳು ಮತ್ತು ಸತ್ಯವೇದದ ಎಲ್ಲಾ ಮಾತುಗಳನ್ನು ನೆರವೇರಿಸುವ ಮಾದರಿಯನ್ನು ತೋರಿಸಿದರು.
ಪವಿತ್ರಾತ್ಮನ ಯುಗದಲ್ಲಿ, ಒಂದು ಗುಡುಸು ಸಹ ನೆರವೇರುವ ಸತ್ಯವೇದದ ಪ್ರವಾದನೆಗಳ ಪ್ರಕಾರ, ಲೋಕದಾದ್ಯಂತ ಜನರು ಮೇಘದೋಪಾದಿಯಲ್ಲಿ, ಪಾರಿವಾಳಗಳಂತೆ, ಜೀವಜಲವನ್ನು ಸ್ವೀಕರಿಸಲು ತಾಯಿ ದೇವರು ನೆಲೆಸಿರುವ ಚರ್ಚ್ ಆಫ್ ಗಾಡ್’ಗೆ ಹಾರಿ ಬರುತ್ತಾರೆ.
ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು. ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ; ಗಂಡು ಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ. ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿಬರುತ್ತಿರುವ ಇವರು ಯಾರು? ಯೆಶಾಯನು 60:3–8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ