ದೂರದರ್ಶಕವನ್ನು ನಿರ್ಮಿಸಿದ ಮಹಾ ವಿಜ್ಞಾನಿ ಗೆಲಿಲಿಯೋ ಗೆಲಿಲಿ, ನೂರು ವರ್ಷಗಳ ಯುದ್ಧದಲ್ಲಿ ಫ್ರಾನ್ಸ್ ಅನ್ನು ರಕ್ಷಿಸಿದ ರಾಷ್ಟ್ರೀಯ ನಾಯಕಿ ಜೋನ್ ಆಫ್ ಆರ್ಕ್, ಲೋಕದ ಎಲ್ಲಾ ಕ್ರೈಸ್ತರಿಗೆ ನಂಬಿಕೆಯ ಮಾದರಿಯಾದ ಅಪೊಸ್ತಲ ಪೌಲ ಮತ್ತು 2,000 ವರ್ಷಗಳ ಹಿಂದೆ ಪಾಪಿಗಳನ್ನು ರಕ್ಷಿಸಲು ಶರೀರದಲ್ಲಿ ಬಂದ ಯೇಸು ಕ್ರಿಸ್ತ, ಇಂದು ಲೋಕದ ಎಲ್ಲ ಜನರು ಮೆಚ್ಚುವ ಮಹಾ ವ್ಯಕ್ತಿಗಳಿದ್ದಾರೆ.
ಎಷ್ಟಾದರೂ, ಆ ಕಾಲದ ಧಾರ್ಮಿಕ ಶಕ್ತಿಯಿಂದ ಅವರೆಲ್ಲರಿಗೂ ಮತಭೇದಕರು ಎಂಬ ಹಣೆಪಟ್ಟಿ ಕಟ್ಟಲಾಯಿತು.
ಹಾಗಾದರೆ, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಬಗ್ಗೆ ಏನಾಗಿದೆ?
ಇದು ಮತಭೇದ ಅಥವಾ ಅಧಿಕೃತ ಸಭೆಯೇ?
ಇದು ದೇವರು ಸ್ಥಾಪಿಸಿದ ನಿಜವಾದ ಸಭೆಯಾಗಿದೆ ಮತ್ತು ಹೊಸ ಒಡಂಬಡಿಕೆಯ ಸತ್ಯವನ್ನು ಹೊಂದಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ