ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರು - ಯುಗ ಸಮಾಪ್ತಿಯವರೆಗೂ ಮೂರು ಹೆಸರುಗಳನ್ನು ಬಳಸುವುದಾಗಿ ದೇವರು ಹೇಳಿದರು; ತಂದೆ ಕಾಲದಲ್ಲಿ ಯೆಹೋವ ಎಂಬ ಹೆಸರು, ಮತ್ತು ಮಗನ ಕಾಲದಲ್ಲಿ ಯೇಸು ಎಂಬ ಹೆಸರು.
ಭವಿಷ್ಯದಲ್ಲಿ ಅವರ ಹೊಸ ಹೆಸರು ಕಾಣಿಸಿಕೊಳ್ಳುತ್ತದೆ ಮತ್ತು ಅದನ್ನು ರಕ್ಷಿಸಲ್ಪಡುವ ದೇವಜನರಿಗೆ ಮಾತ್ರ ನೀಡಲಾಗುವುದು ಎಂದು ಯೇಸು ನಮಗೆ ತಿಳಿಸಿದರು.
ಯೇಸುವಿನ ಹೊಸ ಹೆಸರು ಪವಿತ್ರಾತ್ಮನ ಕಾಲದಲ್ಲಿ ದೇವರ ಹೆಸರು.
ಚರ್ಚ್ ಆಫ್ ಗಾಡ್’ನಲ್ಲಿ ಮಾತ್ರ ನಾವು ಯೇಸುವಿನ ಹೊಸ ಹೆಸರು, ಅಂದರೆ ಪವಿತ್ರಾತ್ಮನ ಹೆಸರನ್ನು ತಿಳಿದುಕೊಳ್ಳಬಹುದು ಮತ್ತು ಆತ್ಮರಕ್ಷಣೆಯ ಹಾದಿಯಲ್ಲಿ ನಡೆಯಲು ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ