ಆದಿಯಲ್ಲಿ, ದೇವರು ಏಳನೇ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದರು. ಮೋಶೆಯ ಕಾಲದಲ್ಲಿ, ಸಬ್ಬತ್ ದಿನವನ್ನು ಹತ್ತು ಆಜ್ಞೆಗಳಲ್ಲಿ ನಾಲ್ಕನೇ ಆಜ್ಞೆಯಾಗಿ ಆಚರಿಸಲು ದೇವರು ತನ್ನ ಜನರಿಗೆ ಆಜ್ಞಾಪಿಸಿದರು.
“ನಿಮ್ಮ ಪಲಾಯನವು ಚಳಿಗಾಲದಲ್ಲಿಯಾಗಲಿ ಸಬ್ಬತ್ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥನೆಮಾಡಿರಿ” ಎಂದು ಹೇಳುವ ಮೂಲಕ ನಾವು ಯುಗದ ಸಮಾಪ್ತಿಯವರೆಗೂ ಸಬ್ಬತ್ ದಿನವನ್ನು ಪವಿತ್ರವಾಗಿ ಆಚರಿಸಬೇಕೆಂದು ಯೇಸು ನಮಗೆ ಕಲಿಸಿದರು, ಹಾಗಾಗಿ ಹೊಸ ಒಡಂಬಡಿಕೆಯ ಸಮಯದಲ್ಲಿ ಸಬ್ಬತ್ ದಿನವನ್ನು ಆಚರಿಸುವ ಅಗತ್ಯವಿಲ್ಲ ಎಂದು ಆಗ್ರಹಿಸುವುದು ತಪ್ಪು ಮತ್ತು ಇದು ಯೇಸುವಿನ ಬೋಧನೆಗಳನ್ನು ವಿರೋಧಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ