ಲೋಕದ ಅನೇಕ ಸಭೆಗಳು ಸಬ್ಬತ್ ದಿನವು ಹಳೆ ಒಡಂಬಡಿಕೆಯ ನಿಯಮದ ಭಾಗವಾಗಿರುವುದರಿಂದ ಅದು ನಾಶವಾಗಿದೆ ಎಂದು ಆಗ್ರಹಿಸುತ್ತವೆ.
ಆದರೂ ದೇವಜನರಾಗಿ, ನಾವು ಮೊದಲನೆ ಆಜ್ಞೆಯಿಂದ ಹತ್ತನೆ ಆಜ್ಞೆಯವರೆಗೆ, ಎಲ್ಲಾ ಹತ್ತು ಆಜ್ಞೆಗಳನ್ನು ಕೈಗೊಳ್ಳಲು ಕರೆಯಲ್ಪಟ್ಟಿದ್ದೇವೆ, ನಾವು ನಿರ್ಲಕ್ಷಿಸಬಹುದಾದ ಒಂದೇ ಒಂದು ಆಜ್ಞೆಯೂ ಇಲ್ಲ. “ಹತ್ತು ಆಜ್ಞೆಗಳಲ್ಲಿ ಇತರ ಒಂಭತ್ತು ಆಜ್ಞೆಗಳನ್ನು ಕೈಗೊಳ್ಳಬೇಕು, ಆದರೆ ನಾಲ್ಕನೆ ಆಜ್ಞೆಯನ್ನು ಕೈಗೊಳ್ಳುವ ಅಗತ್ಯವಿಲ್ಲ” ಎಂದು ಯಾರೊಬ್ಬರು ಹೇಳಲು ಸಾಧ್ಯವಿಲ್ಲ.
ಸಬ್ಬತ್ ದಿನವನ್ನು ಆಚರಿಸದ ಸಭೆಗಳು ಸಹ ಹತ್ತು ಆಜ್ಞೆಗಳ ಮಹತ್ವವನ್ನು ವಿವರವಾಗಿ ವಿವರಿಸುತ್ತವೆ.
ಆದ್ದರಿಂದ, “ಸಬ್ಬತ್ ದಿನವು ಹಳೆ ಒಡಂಬಡಿಕೆಯ ನಿಯಮವಾಗಿರುವದರಿಂದ ಅದು ನಾಶವಾಗಿದೆ, ಹಾಗಾಗಿ ಅದನ್ನು ಆಚರಿಸುವ ಅಗತ್ಯವಿಲ್ಲ” ಎಂಬ ಆಗ್ರಹವು ಅಸಮಂಜಸ ಮತ್ತು ಸುಳ್ಳು ಆಗ್ರಹವಾಗಿದೆ. ಇಂದಿಗೂ ಸಹ, ನಾಲ್ಕನೇ ಆಜ್ಞೆಯಂತೆ ನಾವು ಸಬ್ಬತ್ ದಿನವನ್ನು ಪವಿತ್ರವಾಗಿ ಆಚರಿಸಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ