ಆರು ದಿನಗಳ ಸೃಷ್ಟಿಯ ಸಮಯದಲ್ಲಿ, ದೇವರು ಪಶುಗಳನ್ನು ಮತ್ತು ಕಾಡು ಮೃಗಗಳನ್ನು ಉಂಟು ಮಾಡಿದರು ಮತ್ತು ಆರನೇ ದಿನದ ಕೊನೆಯಲ್ಲಿ ಆದಾಮ ಮತ್ತು ಹವ್ವಳನ್ನು ಸೃಷ್ಟಿಸಿದರು.
ಇದು ಪವಿತ್ರಾತ್ಮನ ಕಾಲದಲ್ಲಿ ಮನುಕುಲಕ್ಕೆ ಜೀವಜಲವನ್ನು ನೀಡಲು ಕಾಣಿಸಿಕೊಳ್ಳುವ ಆತ್ಮನೂ ಮತ್ತು ಮದಲಗಿತ್ತಿಯಾದ - ಪ್ರವಾದನೆಯ ಆದಾಮ ಮತ್ತು ಹವ್ವಳ ಕುರಿತ ಸಾಕ್ಷಿಯಾಗಿದೆ.
ಚರ್ಚ್ ಆಫ್ ಗಾಡ್ ಕಡೇ ಆದಾಮ, ಎರಡನೇ ಬರುವಿಕೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಕಡೇ ಹವ್ವ, ತಾಯಿ ದೇವರನ್ನು ನಂಬುತ್ತದೆ.
ಆದರೂ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣದ ಆಳಿಕೆಯು ನಡೆಯುತ್ತಿತ್ತು.
ಆದಾಮನು ದೇವಾಜ್ಞೆಮೀರಿ ಮಾಡಿದ ಪಾಪಕ್ಕೆ ಸಮಾನವಾದ ಪಾಪವನ್ನು
ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು.
ಆ ಆದಾಮನು ಬರಬೇಕಾದ ಒಬ್ಬಾತನಿಗೆ ಸೂಚಕಪುರುಷನಾಗಿದ್ದಾನೆ.
ರೋಮಾಪುರದವರಿಗೆ 5:14
ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು;
ಯಾಕಂದರೆ ಬದುಕುವವರೆಲ್ಲರಿಗೂ ಅವಳೇ ಮೂಲಮಾತೆ.
ಆದಿಕಾಂಡ 3:20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ