ಯಾರಾದರೂ, “ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?” ಎಂದು ಕೇಳಿದಾಗ, ಒಳ್ಳೆಯ ಸಮಾರ್ಯದವನ ಸಾಮತಿಯ ಮೂಲಕ ಯೇಸು ಉತ್ತರಿಸಿದರು.
ದೇವರ ಆಜ್ಞೆಗಳನ್ನು ಹಿಂಬಾಲಿಸುವುದು ಮುಖ್ಯ ಆದರೆ ಇದಕ್ಕಿಂತ ಪ್ರೀತಿ ಮುಖ್ಯವಾಗಿದೆ ಎಂದು ಅವರು ಕಲಿಸಿದರು.
ಕಳ್ಳನ ಕೈಗೆ ಸಿಕ್ಕಿಬಿದ್ದು ದಾರಿಯಲ್ಲಿ ಸಾಯುತ್ತಿರುವ ಒಬ್ಬ ವ್ಯಕ್ತಿಯನ್ನು ನೋಡಿ ಹಾದುಹೋದ ಒಬ್ಬ ಯಾಜಕ ಮತ್ತು ಲೇವಿಯನಂತೆ ಆಗಬಾರದು ಆದರೆ ಅವನ ಮೇಲೆ ದಯೆ ಮತ್ತು ಕರುಣೆಯನ್ನು ತೋರಿಸಿದ ಸಮಾರ್ಯದವನಂತೆ ಇರಬೇಕೆಂದು ಅವರು ಹೇಳಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ