ಪವಿತ್ರಾತ್ಮನ ಕಾಲದಲ್ಲಿ ಬರುವ ದೇವರ ಗುರುತು ಹೊಸ ಒಡಂಬಡಿಕೆಯಾಗಿದೆ
ದೇವರು ಮಾತ್ರ ಹೊಸ ಒಡಂಬಡಿಕೆಯನ್ನು ಸ್ಥಾಪಿಸಲು ಸಾಧ್ಯ ಎಂದು
ಪ್ರವಾದಿಗಳು ಸಾಕ್ಷಿ ಕೊಟ್ಟಿದ್ದಾರೆ. ಯೇಸುವಿನ ಮಾಂಸ ಮತ್ತು ರಕ್ತದಿಂದ ಸ್ಥಾಪಿತವಾದ
ಹೊಸ ಒಡಂಬಡಿಕೆಯ ಪಸ್ಕದ ಹೊರತು ಬೇರೆ ಯಾವುದರಿಂದಲೂ ಮಾನವಕುಲವು
ರಕ್ಷಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸತ್ಯವೇದವೂ ಸಹ ಸಾಕ್ಷಿ ಕೊಡುತ್ತದೆ.
ಅನ್ ಸಂಗ್ ಹೊಂಗ್ ದೇವರು ನಮಗೆ ಹೊಸ ಒಡಂಬಡಿಕೆಯ ಪಸ್ಕವನ್ನು ಅನುಗ್ರಹಿಸಿದರು
ಮಾನವಕುಲಕ್ಕೆ ಪಾಪಕ್ಷಮೆ ಮತ್ತು ನಿತ್ಯಜೀವದ ಆಶೀರ್ವಾದಗಳನ್ನು
ಕೊಟ್ಟವರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು.
ಹಾಗಾಗಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಎರಡನೆಯ ಸಾರಿ
ಬಂದ ಕ್ರಿಸ್ತನೆಂದು ಚರ್ಚ್ ಆಫ್ ಗಾಡ್ ನಂಬುತ್ತದೆ.
“ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.” (ಯೋಹಾನ 6:54)
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ