ಯೇಸುವನ್ನು ದೇವರೆಂದು ನಂಬಿ, ಹೊಸ ಒಡಂಬಡಿಕೆಯನ್ನು ಪಾಲಿಸಿ, ಬೋಧಿಸಿದ ಆದಿ ಸಭೆ, ಯೆಹೂದಿ ದೃಷ್ಟಿಕೋನದಿಂದ ಮತಭೇದವಾಗಿತ್ತು, ಆದರೆ ದೇವರ ದೃಷ್ಟಿಕೋನದಿಂದ ಅದು ನಿಜವಾದ ಸಭೆ ಆಗಿತ್ತು.
ಸತ್ಯವೇದ ಮಾತ್ರ ಮತಭೇದವನ್ನು ನಿರ್ಧರಿಸುವ ಮಾನದಂಡವಾಗಿದೆ. ಸತ್ಯವೇದದಲ್ಲಿ ಕಂಡುಬರದ ಮಾನವ ನಿರ್ಮಿತ ಸಿದ್ಧಾಂತಗಳಿಗೆ ಬದ್ಧವಾಗಿರುವ ಯಾವುದೇ ಸಭೆ ಸಂಪೂರ್ಣ ಮತಭೇದವಾಗಿದ್ದು ಅಂತಿಮವಾಗಿ ನಾಶವಾಗುತ್ತದೆ.
ಇಂದು, ಸಬ್ಬತ್ ಮತ್ತು ಪಸ್ಕಹಬ್ಬ ಸೇರಿದಂತೆ, 2,000 ವರ್ಷಗಳ ಹಿಂದೆ ಯೇಸು ಸ್ಥಾಪಿಸಿದ ಹೊಸ ಒಡಂಬಡಿಕೆಯ ಸತ್ಯವನ್ನು ಪಾಲಿಸುವ ಏಕೈಕ ಸಭೆ ಚರ್ಚ್ ಆಫ್ ಗಾಡ್ ಆಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ