ಗಿದ್ಯೋನನ 300 ಯೋಧರು 1,35,000 ಮಿದ್ಯಾನ್ಯರನ್ನು ಸೋಲಿಸಿದಾಗ, ದೇವರ ಕಾರ್ಯದಿಂದ ಗಿದ್ಯೋನನ ಸೈನ್ಯವು ಮಹಾ ವಿಜಯವನ್ನು ಗಳಿಸಿತು. ಅದೇ ರೀತಿ, ಆತ್ಮರಕ್ಷಣೆಯ ಮಾರ್ಗದ ವಿಷಯದಲ್ಲಿ ದೇವರ ಆಲೋಚನೆಗಳಿಗೂ ಮನುಷ್ಯರ ಆಲೋಚನೆಗಳಿಗೂ ಬಹಳ ವ್ಯತ್ಯಾಸವಿದೆ.
2,000 ವರ್ಷಗಳ ಹಿಂದೆ ಸತ್ಯವೇದದ ಪ್ರವಾದನೆಗಳ ಪ್ರಕಾರ ಶರೀರವನ್ನು ಧರಿಸಿ ಬಂದ ಯೇಸುವನ್ನು, ಅಂದಿನ ಧಾರ್ಮಿಕ ಮುಖಂಡರು ಮತ್ತು ಯೆಹೂದ್ಯರು ತಿರಸ್ಕರಿಸಿದರು. ಏಕೆಂದರೆ ಅವರು ಸತ್ಯವೇದಕ್ಕಿಂತ ತಮ್ಮ ಸ್ವಂತ ಆಲೋಚನೆ ಮತ್ತು ತೀರ್ಮಾನವನ್ನು ನಂಬಿದ್ದರು.
ಕೊನೆಯ ಯುಗದಲ್ಲಿ, ಆತ್ಮನೂ ಮದಲಗಿತ್ತಿಯೂ, “ನನ್ನನ್ನು ಹುಡುಕಿರಿ” ಎಂದು ಹೇಳುತ್ತಾರೆ. ಏಕೆಂದರೆ ಆತ್ಮನೂ ಮದಲಗಿತ್ತಿಯೂ ಆಗಿ ಬರುವ ತಂದೆ ದೇವರು ಮತ್ತು ತಾಯಿ ದೇವರ ಬಳಿಗೆ ಬರುವವರು ಮಾತ್ರ ಆತ್ಮರಕ್ಷಣೆಯ ಆಶೀರ್ವಾದವನ್ನು ಹೊಂದಬಲ್ಲರು.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ. ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ