ತಮ್ಮ ಗುರಿಯನ್ನು ಸಾಧಿಸುವ ಹಂಬಲವಿದ್ದ ಎಡಿಸನ್, ಒಂದು ಬಲ್ಬ್ ಕಂಡುಹಿಡಿಯಲು ಸುಮಾರು 2,000 ಪ್ರಯೋಗಗಳಲ್ಲಿ ವಿಫಲರಾದರು.
ತಲಾಂತುಗಳ ದೃಷ್ಟಾಂತದಲ್ಲಿ ಒಂದು ತಲಾಂತು ಪಡೆದ ಆಳು ತಾನು ಏನನ್ನೂ ಮಾಡದಿದ್ದಕ್ಕೆ ಕೇವಲ ನೆಪ ಹೇಳಿದನು. ಅದೇಕೆಂದರೆ ಅವನಿಗೆ ಗುರಿಯಾಗಲಿ ಹಂಬಲವಾಗಲಿ ಇರಲಿಲ್ಲ. (ಮತ್ತಾಯನು 25:14–25)
ಚರ್ಚ್ ಆಫ್ ಗಾಡ್ ಸದಸ್ಯರು ಮರಣಕ್ಕೆ ಗುರಿಯಾದ ಮನುಕುಲಕ್ಕೆ ತಂದೆ ದೇವರು ಮತ್ತು ತಾಯಿ ದೇವರು ಕಲಿಸಿಕೊಟ್ಟ ಜೀವದ ಸತ್ಯವನ್ನು ಬೋಧಿಸಬೇಕೆಂಬ ಹಂಬಲವನ್ನು ಹೊಂದಿದ್ದಾರೆ. ಈ ಸ್ಪಷ್ಟವಾದ ಗುರಿ ಇರುವುದರಿಂದ, ವಿದ್ಯಾರ್ಥಿಗಳು ಶಾಲೆಯಲ್ಲಿ, ಕೆಲಸಗಾರರು ಕೆಲಸದ ಸ್ಥಳಗಳಲ್ಲಿ, ಸೈನಿಕರು ಸೈನ್ಯದಲ್ಲಿ ಮತ್ತು ಗೃಹಿಣಿಯರು ನೆರೆಹೊರೆಯವರಿಗೆ ಸುವಾರ್ತೆಯನ್ನು ಬೋಧಿಸಲು ಶ್ರಮಿಸುತ್ತಾರೆ.
ಆದ್ದರಿಂದ ಗುರಿಯನ್ನು ಹೊಂದಿರುವ ವ್ಯಕ್ತಿಯಂತೆ ಓಡುತ್ತೇನೆ. ಕೇವಲ ಗಾಳಿಯನ್ನು ಗುದ್ದದೆ, ನಿಜವಾಗಿಯೂ ಗುದ್ದಿ ಮುಷ್ಠಿಕಾಳಗ ಮಾಡುವ ವ್ಯಕ್ತಿಯಂತೆ ಹೋರಾಡುತ್ತೇನೆ.
1 ಕೊರಿಂಥದವರಿಗೆ 9:26, KERV
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ