ದೇವರು ತನ್ನ ಮಕ್ಕಳನ್ನು ಆಧ್ಯಾತ್ಮಿಕ ಲೋಕಕ್ಕೆ ಎಚ್ಚರಗೊಳಿಸಲು ತನ್ನ ಚಿತ್ತದೊಂದಿಗೆ ಇಡೀ ವಿಶ್ವವನ್ನು, ಭೂಮಿಯಲ್ಲಿರುವ ಸಮಸ್ತವನ್ನು ಹಾಗೂ ಮನುಕುಲವನ್ನು ಉಂಟುಮಾಡಿದರು.
ಹಳೆ ಒಡಂಬಡಿಕೆಯ ಸಮಯದಲ್ಲಿ ದೇವರು ಆಶ್ರಯನಗರದ ಕ್ರಮದ ಮೂಲಕ ಬೇರೆಯವರನ್ನು ಕೈತಪ್ಪಿಕೊಂದ ಜನರನ್ನು ರಕ್ಷಿಸಿದರು.
ಪರಿಶುದ್ಧ ತೈಲದಿಂದ ಅಭಿಷೇಕ ಹೊಂದಿದ ಮಹಾಯಾಜಕನ ಮರಣದ ನಂತರ ಮಾತ್ರ ಅವರು ತಮ್ಮ ಪಾಪಗಳಿಗೆ ಕ್ಷಮೆ ಹೊಂದಿ ತಮ್ಮ ಮನೆಗೆ ಹಿಂದಿರುಗಬಹುದಾಗಿತ್ತು. ಆಧ್ಯಾತ್ಮಿಕ ಆಶ್ರಯನಗರವಾದ ಭೂಮಿಯಲ್ಲಿ ಜೀವಿಸುತ್ತಿರುವ ಪಾಪಭರಿತ ಆತ್ಮಗಳು ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುತ್ತಾ ಮೆಲ್ಕಿಜೆದೇಕನ ತರಹದ ಮಹಾಯಾಜಕನಾದ ಕ್ರಿಸ್ತನ ರಕ್ತವನ್ನು ಧರಿಸಿದಾಗ ಮಾತ್ರ, ಪಾಪಗಳ ಕ್ಷಮೆಯನ್ನು ಸ್ವೀಕರಿಸಿ ನಮ್ಮ ಪರಲೋಕದ ಮನೆಗೆ ಹಿಂದಿರುಗಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ