ಈ ಭೂಮಿಯಲ್ಲಿ ಜನಿಸಿದವರೆಲ್ಲರೂ ಸಾಯಬೇಕು
ಹಾಗೂ ಸದಾಕಾಲ ಜೀವಿಸುವ ದೇವರ ವಾಕ್ಯದ ಪ್ರಕಾರ
ಅವರು ಮರಣದ ನಂತರದ ಜೀವನಕ್ಕೆ ಸಿದ್ಧರಾಗಬೇಕು.
3,500 ವರ್ಷಗಳ ಹಿಂದೆ ಪಸ್ಕವನ್ನು ಆಚರಿಸಿದ ಇಸ್ರಾಯೇಲ್ಯರು
ಐಗುಪ್ತದ ದಾಸತ್ವದಿಂದ ಬಿಡುಗಡೆಯಾದರು,
ಆದರೆ ಅದನ್ನು ಆಚರಿಸದವರು ವಿಪತ್ತಿನಿಂದ ಬಳಲಿದರು.
ಇಂದೂ ಸಹ ಅದೇ ರೀತಿಯಾಗಿದೆ.
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರಾದ ನಮ್ಮ ಎಲ್ಲೋಹಿಮ್,
ಹೊಸ ಒಡಂಬಡಿಕೆಯ ಪಸ್ಕವನ್ನು ತಪ್ಪದೆ
ಆಚರಿಸಬೇಕೆಂದು ಜನರಿಗೆ ಹೇಳುತ್ತಾರೆ,
ಏಕೆಂದರೆ ಪಸ್ಕದ ಮೂಲಕ ಅವರು ಜನರನ್ನು ವಿಪತ್ತುಗಳಿಂದ ರಕ್ಷಿಸಿ,
ಅವರಿಗೆ ಪರಲೋಕದ ಆಶೀರ್ವಾದವನ್ನೂ ಸಹ ನೀಡಲು ಬಯಸುತ್ತಾರೆ.
ಪ್ರಪಂಚದಾದ್ಯಂತ ವಿಪತ್ತುಗಳು ಮತ್ತು ರೋಗಗಳು ಪ್ರಬಲವಾಗುತ್ತಿವೆ.
ಹೊಸ ಒಡಂಬಡಿಕೆಯ ಪಸ್ಕ ಮಾತ್ರ ಪ್ರಪಂಚವನ್ನು ರಕ್ಷಿಸುವ ಏಕೈಕ ಸತ್ಯವಾಗಿದೆ.
ನಿನ್ನ ಮಗ್ಗುಲಲ್ಲಿ ಸಾವಿರ ಜನರು,
ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತುಬಿದ್ದರೂ ನಿನಗೇನೂ ತಟ್ಟದು. ಕೀರ್ತನೆಗಳು 91:7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ