ಏದೆನ್ ವನದಲ್ಲಿ, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರವಿತ್ತು
ಮತ್ತು ದೇವರು “ಅದರ ಹಣ್ಣನ್ನು ತಿಂದ ದಿನ ಸತ್ತೇಹೋಗುವಿ” ಎಂದು ಹೇಳಿದರು.
ಹಾಗೂ ಜೀವವೃಕ್ಷವು ಅದರ ಹಣ್ಣನ್ನು ತಿಂದವರಿಗೆ ನಿತ್ಯಜೀವವನ್ನು ಕೊಡುತ್ತಿತ್ತು.
ಎಷ್ಟಾದರೂ ಆದಾಮ ಮತ್ತು ಹವ್ವಳು ಸರ್ಪದ ಶೋಧನೆಗೆ ಒಳಗಾಗಿ, ನಿಷೇಧಿತ ಹಣ್ಣನ್ನು ತಿನ್ನಬಾರದೆಂಬ ದೇವರ ಆಜ್ಞೆಗೆ
ಅವಿಧೇಯರಾದರು. ಅದರ ಫಲಿತಾಂಶವಾಗಿ, ಅವರಿಗೆ ಇನ್ನು ಜೀವವೃಕ್ಷದ ಹಣ್ಣನ್ನು ತಿನ್ನುವ ಅವಕಾಶ ಸಿಗದೆ, ಮರಣಕ್ಕೆ ಗುರಿಯಾದರು.
ಜೀವವೃಕ್ಷದ ಸತ್ಯತ್ವವು ಹೊಸ ಒಡಂಬಡಿಕೆಯ ಪಸ್ಕಹಬ್ಬವಾಗಿದೆ,
ಇದರಲ್ಲಿ ನಾವು ಯೇಸುವಿನ ಮಾಂಸವನ್ನು ತಿನ್ನುತ್ತೇವೆ ಮತ್ತು ಅವರ ರಕ್ತವನ್ನು ಕುಡಿಯುತ್ತೇವೆ.
ಮರಣಕ್ಕೆ ಗುರಿಮಾಡುವ ಪಾಪವಾದ, ನಿಷೇಧಿತ ಹಣ್ಣನ್ನು ತಿಂದ ಪಾಪದಿಂದ ನಮ್ಮನ್ನು ರಕ್ಷಿಸುವ ಸಲುವಾಗಿ,
ದೇವರು ನಮಗೆ ಪವಿತ್ರ ಪಂಚಾಂಗದ ಎರಡನೆಯ ತಿಂಗಳಿನಲ್ಲಿ ಪಸ್ಕವನ್ನು ಆಚರಿಸಲು ಇನ್ನೊಂದು ಅವಕಾಶವನ್ನು ಕೊಟ್ಟರು.
ಕ್ರಿ.ಶ 325 ರಲ್ಲಿ ಪಸ್ಕಹಬ್ಬವು ನಿರ್ಮೂಲವಾಯಿತು ಮತ್ತು ಜೀವವೃಕ್ಷಕ್ಕೆ ಹೋಗುವ ದಾರಿಯು ಮತ್ತೆ ಮುಚ್ಚಿಹೋಯಿತು.
ಸತ್ಯವೇದದ ಪ್ರವಾದನೆಯ ಪ್ರಕಾರ, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ನ
ಸಂಸ್ಥಾಪಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತೆ ಅದರ ದಾರಿಯನ್ನು ತೆರೆದರು.
. . .ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣ. . . ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; . . .ಆ ದಿನದಲ್ಲಿ ಜನರು - ಆಹಾ,
ಈತನೇ ನಮ್ಮ ದೇವರು,. . .ಎಂದು ಹೇಳಿಕೊಳ್ಳುವರು. ಯೆಶಾಯ 25:6–9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ