ಈ ಕಾಲದಲ್ಲಿ ಬರಲಿರುವ, ಎಂದೂ ಕಾಣದ ವಿಪತ್ತಿನ ಕುರಿತು ದೇವರು ತನ್ನ ಪ್ರವಾದಿಗಳಾದ
ಚೆಫನ್ಯ, ಮಲಾಕಿಯ, ಪೇತ್ರ ಮತ್ತು ಯೋಹಾನನ ಮೂಲಕ ಮೊದಲೇ ಪ್ರವಾದಿಸಿದ್ದಾರೆ.
ಹಾಗೂ ಪವಿತ್ರಾತ್ಮನ ಕಾಲದ ರಕ್ಷಕರಾದ ಯೇಸುವಿನ ಹೊಸ ಹೆಸರಾದ ಅನ್ ಸಂಗ್ ಹೊಂಗ್
ಎಂಬ ಹೆಸರನ್ನು ಹೊಂದಿರುವ ದೇವರ ಮುದ್ರೆಯನ್ನು ಸ್ವೀಕರಿಸುವವರು ಮಾತ್ರ
ಕೊನೆಯ ವಿಪತ್ತಿನಿಂದ ರಕ್ಷಿಸಲ್ಪಡುವರು ಎಂದು ನಮಗೆ ತೋರಿಸಿದ್ದಾರೆ.
ಹಳೆಯ ಒಡಂಬಡಿಕೆಯ ಸಮಯದಲ್ಲಿ, ಪಸ್ಕದ ಕುರಿಮರಿಯ ರಕ್ತವನ್ನು
ತಮ್ಮ ಮನೆಗಳ ಮೇಲೆ ಹಚ್ಚಿದವರು ಮಾತ್ರ ಉಪದ್ರವದಿಂದ ರಕ್ಷಿಸಲ್ಪಟ್ಟರು.
ಈ ಕಾಲದಲ್ಲಿ, ಪಸ್ಕದ ಕುರಿಮರಿಯ ಸತ್ಯತ್ವವಾದ ಯೇಸುವಿನ ಮಾಂಸ ಮತ್ತು ರಕ್ತವನ್ನು ಸೂಚಿಸುವ
ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಸ್ವೀಕರಿಸುವವರು ಮಾತ್ರ
ದೇವರ ಮುದ್ರೆಯನ್ನು ಹೊಂದಿಕೊಂಡು, ಕೊನೆಯ ವಿಪತ್ತಿನಿಂದ ರಕ್ಷಿಸಲ್ಪಡುವರು.
ಚರ್ಚ್ ಆಫ್ ಗಾಡ್ನ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಕಲಿಸಿದ
ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುತ್ತಾರೆ ಹಾಗೂ “ದೇವರು ದುಷ್ಟರಿಗೆ ತೀರ್ಪು ಮಾಡಲು
ಸಿದ್ಧಮಾಡಿರುವ ಕೊನೆ ವಿಪತ್ತಿನಿಂದ ರಕ್ಷಿಸಲ್ಪಡಲು ದೇವರ ಮುದ್ರೆಯನ್ನು ಸ್ವೀಕರಿಸಿ!”
ಎಂಬ ರಕ್ಷಣೆಯ ಸುದ್ದಿಯನ್ನು ಬೋಧಿಸುವ ಧ್ಯೇಯವನ್ನು ನಿಷ್ಠೆಯಿಂದ ನಡೆಸುತ್ತಿದ್ದಾರೆ.
“. . .ನಿನ್ನ ದುರ್ಮಾರ್ಗಗಳಿಗೆ ತಕ್ಕ ಗತಿಯನ್ನು ಕೊಡುವೆನು,
ನಿನ್ನ ಅಸಹ್ಯ ಕಾರ್ಯಗಳು ನಿನ್ನ ಅನುಭವಕ್ಕೆ ಬರುವವು;
ಯೆಹೋವನಾದ ನಾನು ದಂಡಿಸುವವನು ಎಂಬದು ನಿನಗೆ ಗೊತ್ತೇ ಆಗುವದು. Ezekiel 7:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ