ಒಬ್ಬರೇ ಆದ ತಂದೆ ದೇವರು ತಂದೆಯ ಕಾಲದಲ್ಲಿ ಯೆಹೋವ ಎಂಬ ಹೆಸರಿನೊಂದಿಗೆ ತಂದೆಯ ಪಾತ್ರವನ್ನು ವಹಿಸಿದರು;
ಮಗನ ಕಾಲದಲ್ಲಿ, ಅವರು ಯೇಸುವಿನ ಹೆಸರಿನೊಂದಿಗೆ ಬಂದು ಮಗನ ರೂಪದಲ್ಲಿ ಮಾನವಕುಲಕ್ಕೆ ಒಂದು ಮಾದರಿಯನ್ನು ತೋರಿಸಿದರು;
ಪವಿತ್ರಾತ್ಮನ ಕಾಲದಲ್ಲಿ, ಅವರು ಎರಡನೇ ಸಾರಿ ಕ್ರಿಸ್ತ ಅನ್ ಸಂಗ್ ಹೊಂಗ್ ಎಂಬ ಹೆಸರಿನೊಂದಿಗೆ ಬಂದರು.
ಇದು ತ್ರೈಯೇಕತ್ವದ ಅರ್ಥವಾಗಿದೆ.
ತ್ರೈಯೇಕತ್ವವನ್ನು ಅರ್ಥಮಾಡಿಕೊಂಡವರು ಯೆಹೋವ ದೇವರು ಮಾಡಿದ್ದನ್ನು ಯೇಸು ಮಾಡಿದರೆಂದು ಮತ್ತು ಯೇಸು ಮಾಡಿದ್ದನ್ನು ಹೊಸ ಹೆಸರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮಾಡಿದರೆಂದು ನಂಬಬಹುದು ಮತ್ತು ಗ್ರಹಿಸಿಕೊಳ್ಳಬಹುದು.
ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪವಿತ್ರಾತ್ಮನ ಮದಲಗಿತ್ತಿಯಾದ ತಾಯಿ ದೇವರೊಂದಿಗೆ ಬರಬೇಕು, ಮತ್ತು ಹೊಸ ಒಡಂಬಡಿಕೆಯ ಪಸ್ಕದ ಮೂಲಕ ಮಾನವಕುಲವನ್ನು ಆತ್ಮರಕ್ಷಣೆಯ ಕಡೆಗೆ ಮುನ್ನಡೆಸಬೇಕು ಎಂದು ಅವರು ಅರ್ಥಮಾಡಿಕೊಳ್ಳಬಹುದು.
ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ.
ಯೆಶಾಯ 43:11
ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗಳು 4:11-12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ