ದೇವರು ಈ ಭೂಮಿಯಲ್ಲಿ ಮನುಕುಲಕ್ಕಾಗಿ ತನ್ನ ರಕ್ಷಣೆಯ ಕೆಲಸವನ್ನು ನಡೆಸಿದಾಗ,
ಅವರು ಅದನ್ನು ಮೂರು ಕಾಲಗಳಾಗಿ ಭಾಗ ಮಾಡಿದರು -ತಂದೆಯ ಕಾಲ, ಮಗನ ಕಾಲ ಹಾಗೂ ಪವಿತ್ರಾತ್ಮನ ಕಾಲ
ಆರಂಭದಿಂದ ದೇವರು ನಮಗೆ ಪ್ರತಿ ಕಾಲದ ರಕ್ಷಕನ ಮೂಲಕ ಮಾತ್ರ ರಕ್ಷಣೆಯನ್ನು ಸ್ವೀಕರಿಸಲು ಅನುಮತಿಸಿದರು.
ಪವಿತ್ರಾತ್ಮನ ಕಾಲದಲ್ಲಿ ನಾವು ಯೇಸುವಿನ ಹೊಸ ಹೆಸರಿನೊಂದಿಗೆ ಬಂದಿರುವ
ಕ್ರಿಸ್ತ ಅನ್ ಸಂಗ್ ಹೊಂಗ್ ರವರಲ್ಲಿ ನಂಬಿಕೆ ಇಟ್ಟು, ಆ ಹೆಸರಿಗೆ ಸಾಕ್ಷಿಗಳಾಗಿ,
ಆ ಹೆಸರಿನಲ್ಲಿ ಪ್ರಾರ್ಥಿಸಬೇಕು ಹಾಗಾಗಿ ನಾವು ಆತ್ಮರಕ್ಷಣೆಯನ್ನು ಸ್ವೀಕರಿಸಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ