ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕ ತಾಯಿ ನಡೆಸುವ ಆತ್ಮರಕ್ಷಣೆಯ ಕಾರ್ಯ ಆತ್ಮರಕ್ಷಣೆಯ ಅಂತಿಮ ಕಾರ್ಯವನ್ನು ಆತ್ಮಿಕ ಆದಾಮನಾಗಿ ಹೊಸ ಒಡಂಬಡಿಕೆಯ ಸತ್ಯವನ್ನು ಪುನಃಸ್ಥಾಪಿಸಿದ ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ಆತ್ಮಿಕ ಹವ್ವಳಾಗಿ ನಮಗೆ ನಿತ್ಯಜೀವವನ್ನು ನೀಡುವ ಪರಲೋಕ ತಾಯಿಯಿಂದ ನೆರವೇರಿಸಲಾಗುವುದು.
ಪವಿತ್ರಾತ್ಮನ ಕಾಲದಲ್ಲಿ ಯಜ್ಞದ ಕುರಿಯಾದಾತನ ವಿವಾಹ ಔತಣವು ಎಲ್ಲಿ ನಡೆಯುತ್ತದೆ? ಯಜ್ಞದ ಕುರಿಯಾದಾತ ಮತ್ತು ಆತನ ಹೆಂಡತಿ ನಡೆಸುವ ಪರಲೋಕ ವಿವಾಹ ಔತಣಕೂಟದಲ್ಲಿ ಜನರು ಭಾಗವಹಿಸುವಂತೆ ಹೇಳುವ ಮೂಲಕ, ದೇವರ ಆತ್ಮರಕ್ಷಣೆಯ ಶುಭ ಸುದ್ದಿಯನ್ನು ಇಡೀ ಲೋಕಕ್ಕೆ ತಲುಪಿಸುವುದು ಕೇವಲ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಆಗಿದೆ.
“ಯಜ್ಞದ ಕುರಿಯಾದಾತನ ವಿವಾಹ ಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ ಎಂದು ಹೇಳಿತು.” ಪ್ರಕಟನೆ 19:7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ