ಆತ್ಮನೂ ಮತ್ತು ಮದಲಗಿತ್ತಿಯಾದ ತಂದೆ ದೇವರು ಮತ್ತು ತಾಯಿ ದೇವರು, ಒಟ್ಟಿಗೆ ವಸ್ತುಗಳನ್ನು ಸೃಷ್ಟಿಸಲು ಪ್ರಾರಂಭಿಸಿದರು ಮತ್ತು ಒಟ್ಟಿಗೆ ಸೃಷ್ಟಿಯನ್ನು ಪೂರ್ಣಗೊಳಿಸುತ್ತಾರೆ.
ಆತ್ಮರಕ್ಷಣೆಯ ಯೋಜನೆಯನ್ನು ಅರ್ಥಮಾಡಿಕೊಳ್ಳದವರು ಮದಲಗಿತ್ತಿಯೂ ಮರಿಯಳು ಅಥವಾ ದೇವಜನರು ಎಂದು ಹೇಳುತ್ತಾರೆ.
ಎಷ್ಟಾದರೂ, ಮರಿಯಳು ಅಥವಾ ದೇವಜನರು ಪ್ರಕಟನೆ 22ರಲ್ಲಿರುವ ಮದಲಗಿತ್ತಿಯಾಗಿರಲು ಸಾಧ್ಯವಿಲ್ಲ ಏಕೆಂದರೆ ಅವರು ಯೇಸುವಿನ ಹೆಂಡತಿ ಮತ್ತು ನಮಗೆ ಜೀವಜಲವನ್ನು ನೀಡುವವರಾಗಿದ್ದಾರೆ.
ಪವಿತ್ರಾತ್ಮನ ಕಾಲದಲ್ಲಿ ನಮಗೆ ಜೀವಜಲವನ್ನು ನೀಡುವ ಆತ್ಮನೂ ಮದಲಗಿತ್ತಿಯೂ ದೇವರು ತಂದೆ ಮತ್ತು ತಾಯಿ ದೇವರಾಗಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ