ಪಸ್ಕಹಬ್ಬವನ್ನು ಒಳಗೊಂಡಂತೆ ಹೊಸ ಒಡಂಬಡಿಕೆಯ ದೇವರ ಎಲ್ಲಾ ಹಬ್ಬಗಳು ಮತ್ತು ಆಜ್ಞೆಗಳನ್ನು ತಿಳಿದಿದ್ದರೂ, ಅವರಿಗೆ ಕೃತಜ್ಞತೆ ತಿಳಿದಿಲ್ಲದಿದ್ದರೆ, ಅವರು ದೇವರ ಚಿತ್ತವನ್ನು ಅರ್ಥಮಾಡಿಕೊಳ್ಳುತ್ತಾರೆಂದು ಹೇಳಲಾಗುವುದಿಲ್ಲ. ಎಲ್ಲಾ ಆಜ್ಞೆಗಳು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಪ್ರೀತಿ ಹಾಗೂ ತ್ಯಾಗದಿಂದ ಸ್ಥಾಪಿಸಲ್ಪಟ್ಟಿರುವುದರಿಂದ, ಚರ್ಚ್ ಆಫ್ ಗಾಡ್ ಸದಸ್ಯರು ಪಾಪಗಳ ಕ್ಷಮೆ ಮತ್ತು ಆತ್ಮರಕ್ಷಣೆ ವಾಗ್ದಾನ ಮಾಡಲ್ಪಟ್ಟ ಹೊಸ ಒಡಂಬಡಿಕೆಯ ದೇವರ ಹಬ್ಬಗಳನ್ನು ವಾಕ್ಯದ ಪ್ರಕಾರ ಕೃತಜ್ಞತೆಯಿಂದ ಆಚರಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ