ಲೋಕದ ಎಲ್ಲಾ ವಿಷಯಗಳನ್ನು ದೇವರ ಚಿತ್ತದ ಪ್ರಕಾರ ವಿನ್ಯಾಸಗೊಳಿಸಿ ಮುನ್ನಡೆಸಲಾಗುತ್ತದೆ.
ಎರಡು ಸಾವಿರ ವರ್ಷಗಳ ಹಿಂದೆ, “ನಾನು ಇದನ್ನು ಮಾಡಬಲ್ಲೆನೆಂಬದನ್ನು ನಂಬುತ್ತೀರೋ?” ಎಂದು ಯೇಸು ಕೇಳಿದರು. ಮತ್ತು ಇಬ್ಬರು ಕುರುಡರ ನಂಬಿಕೆಯನ್ನು ನೋಡಿದ ನಂತರ, ಅವರು ಅವರ ಕುರುಡು ಕಣ್ಣುಗಳನ್ನು ತೆರೆದರು.
ಸುವಾರ್ತೆಯ ಎಲ್ಲಾ ಕಾರ್ಯಗಳಲ್ಲಿ, ಪ್ರಮುಖ ವಿಷಯವೆಂದರೆ ದೇವರಲ್ಲಿ ನಂಬಿಕೆಯಾಗಿದೆ.
ಇಂದು, ಇಡೀ ಲೋಕವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಆರಾಧಿಸಿ ಸ್ತುತಿಸುತ್ತದೆ ಏಕೆಂದರೆ “ಇಡೀ ಲೋಕಕ್ಕೆ ಸುವಾರ್ತೆಯನ್ನು ಸಾರಲಾಗುವುದು” ಎಂದು ಹೇಳಿದಂತೆ ದೇವರು ಎಲ್ಲವನ್ನೂ ನೆರವೇರಿಸಿದ್ದಾರೆ ಮತ್ತು ಪರ್ಣಶಾಲೆಗಳ ಹಬ್ಬದಂದು ಪವಿತ್ರಾತ್ಮನ ವರವನ್ನು ಸ್ವೀಕರಿಸಿದ ದೇವಜನರು ಆ ವಾಕ್ಯಗಳನ್ನು ನಂಬಿ ಅಭ್ಯಾಸಕ್ಕೆ ಹಾಕಿದ್ದಾರೆ.
ಯೇಸು ಅಲ್ಲಿಂದ ಹೋಗುವಾಗ ಇಬ್ಬರು ಕುರುಡರು - ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಕೂಗುತ್ತಾ ಆತನ ಹಿಂದೆ ಹೋದರು.
. . . ಯೇಸು ಅವರನ್ನು - ನಾನು ಇದನ್ನು ಮಾಡಬಲ್ಲೆನೆಂಬದನ್ನು ನಂಬುತ್ತೀರೋ ಎಂದು ಕೇಳಿದ್ದಕ್ಕೆ ಅವರು - ಹೌದು, ಸ್ವಾಮೀ, ನಂಬುತ್ತೇವೆ ಅಂದರು.
ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ - ನೀವು ನಂಬಿದಂತೆ ನಿಮಗೆ ಆಗಲಿ ಅಂದನು. ಆಗ ಅವರಿಗೆ ಕಣ್ಣು ಬಂದವು.
ಮತ್ತು ಯೇಸು ಅವರಿಗೆ - ಇದು ಯಾರಿಗೂ ತಿಳಿಯಬಾರದು ನೋಡಿರಿ ಎಂದು ಖಂಡಿತವಾಗಿ ಹೇಳಿದನು.
ಮತ್ತಾಯನು 9:27-30
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ