2000 ಹಿಂದೆ, ಅಪೊಸ್ತಲ ಪೌಲನು ಅಜ್ಞಾತ ದೇವರನ್ನು ಕುರುಡಾಗಿ
ಪೂಜಿಸುವವರಿಗೆ ಯೇಸು ಕ್ರಿಸ್ತನು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ
ದೇವರು ಎಂದು ಬೋಧಿಸಿದನು. ಅದೇ ರೀತಿ, ಇಂದು, ಮಾನವಕುಲವನ್ನು
ರಕ್ಷಿಸಲು ಬಂದಿರುವ ಆತ್ಮನು ಮತ್ತು ಮದಲಗಿತ್ತಿಯನ್ನು ತಿಳಿದುಕೊಳ್ಳಲು
ಮತ್ತು ನಂಬಲು ನಾವು ಪ್ರಯಾಸಪಡಬೇಕು.
ಸತ್ಯವೇದದಲ್ಲಿ, ದೇವರನ್ನು ಬಹುವಚನ ಪದವಾದ ಎಲ್ಲೋಹಿಮ್ ಎಂದು
2,500 ಕ್ಕೂ ಹೆಚ್ಚು ಬಾರಿ ದಾಖಲಿಸಲಾಗಿದೆ. ದೇವರ ಚಿತ್ತದ ಪ್ರಕಾರ
ಸೃಷ್ಟಿಸಲಾದ ಕುಟುಂಬದ ಕ್ರಮದಲ್ಲಿ ತಂದೆ ಮತ್ತು ತಾಯಿಯ ಅಸ್ತಿತ್ವ
ಇರುವದನ್ನು ನಾವು ನೋಡಬಹುದು, ಸತ್ಯವೇದದಲ್ಲಿ ಸಾಕ್ಷೀಕರಿಸಿರುವ
ದೇವರುಗಳು ತಂದೆ ದೇವರು ಮತ್ತು ತಾಯಿ ದೇವರಾಗಿದ್ದಾರೆ.
ಲೋಕದ ಹಲವಾರು ಸಭೆಗಳಲ್ಲಿ, ತಂದೆ ದೇವರನ್ನು ಮತ್ತು ತಾಯಿ ದೇವರನ್ನು
ನಂಬುವ ಏಕೈಕ ಸಭೆ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಆಗಿದೆ.
ಯೆಹೋವನನ್ನು ತಿಳಿದುಕೊಳ್ಳೋಣ, ಹುಡುಕಿ ಹುಡುಕಿ ತಿಳಿದುಕೊಳ್ಳೋಣ; ಆತನ ಆಗಮನವು ಉದಯದಂತೆ ನಿಶ್ಚಯ; ಆತನು ಮುಂಗಾರಿನಂತೆಯೂ . . . ನಮಗೆ ಸಿಕ್ಕುವನು .
ಹೋಶೇಯ 6:3
ಅವರು ಪರಲೋಕದಲ್ಲಿರುವ ದೇವಾಲಯದ ಪ್ರತಿರೂಪವೂ ಛಾಯೆಯೂ ಆಗಿರುವ ಆಲಯದಲ್ಲಿ ಯಾಜಕತ್ವವನ್ನು ನಡಿಸುವವರು . . .
ಇಬ್ರಿಯರಿಗೆ 8:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ