ಸೊಲೊಮೋನ ಮತ್ತು ಯೋಬನಂತೆ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಒಮ್ಮೆ ಪರಲೋಕರಾಜ್ಯದಲ್ಲಿ ವಾಸಿಸುತ್ತಿದ್ದ ದೇವದೂತನಾಗಿದ್ದನು. ಇದು ಒಂದು ಕಾಲದಲ್ಲಿ ಪರಲೋಕದಲ್ಲಿ ದೇವರೊಂದಿಗೆ ಮಹಿಮೆಯಲ್ಲಿ ವಾಸಿಸುತ್ತಿದ್ದ ದೇವದೂತರು ಮರಣಕ್ಕೆ ಕಾರಣವಾಗುವ ದೊಡ್ಡ ಪಾಪವನ್ನು ಮಾಡಿದ ನಂತರ ದೊಬ್ಬಲ್ಪಟ್ಟ ಸ್ಥಳವಾಗಿರುವುದರಿಂದ, ಈ ಭೂಮಿಯ ಮೇಲಿನ ಜೀವನವು ಶ್ರಮ ಮತ್ತು ದುಃಖದಿಂದ ತುಂಬಿದೆ ಎಂದು ನಮಗೆ ಕಲಿಸಲಾಗಿದೆ.
ಇಂದು, ಕಳೆದುಹೋದ ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಪುನಃಸ್ಥಾಪಿಸಿದವರು ನಮ್ಮ ದೇವರೇ ಹೊರತು ಬೇರೆ ಯಾರೊಬ್ಬರು ಅಲ್ಲ. ಅದೇಕೆಂದರೆ ಹೊಸ ಒಡಂಬಡಿಕೆಯ ಪಸ್ಕ ಹಬ್ಬವು ಯೇಸು ಶಿಲುಬೆಯ ಮೇಲೆ ತಮ್ಮ ತ್ಯಾಗದ ಮೂಲಕ ಸ್ಥಾಪಿಸಿದ ಒಡಂಬಡಿಕೆಯಾಗಿದೆ, ಹಾಗಾಗಿ ಇಡೀ ಮನುಕುಲವು ಮರಣಕ್ಕೆ ಕಾರಣವಾಗುವ ಪಾಪಗಳು, ಅವರು ಪರಲೋಕದಲ್ಲಿ ಮಾಡಿದ ಪಾಪಗಳು ಕ್ಷಮಿಸಲ್ಪಟ್ಟು ಪರಲೋಕರಾಜ್ಯಕ್ಕೆ ಹಿಂತಿರುಗಬಹುದು.
ಈತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ... ಎಫೆಸದವರಿಗೆ 1:7
ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ. ರೋಮಾಪುರದವರಿಗೆ 6:23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ