ಮೊದಲನೆಯ ಬರುವಿಕೆಯ ಯೇಸು ಮತ್ತು ಎರಡನೆಯ ಬರುವಿಕೆಯ ಯೇಸು, ಇಬ್ಬರೂ “ಮೇಘದಲ್ಲಿ ಬರುವರು” ಎಂದು ಪ್ರವಾದಿಸಿದ ಕಾರಣವೇನೆಂದರೆ, ಮೇಘಗಳು ಸೂರ್ಯನ ಬೆಳಕನ್ನು ತಡೆಯುವಂತೆ ಶರೀರವು ದೇವರ ದೈವಿಕ ಸ್ವಭಾವದ ಬೆಳಕನ್ನು ಆವರಿಸುತ್ತದೆ.
“ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ,” ಮತ್ತು “ಅಂತ್ಯದಿವಸಗಳಲ್ಲಿ ದೇವರು ನಮಗೆ ಕಲಿಸುವರು” ಎಂಬ ಪ್ರವಾದನೆಗಳ ಮೂಲಕವು ಸಹ ಯೇಸು ಮನುಷ್ಯನಾಗಿ ಪುನಃ ಬರುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು.
ಎರಡು ಸಾವಿರ ವರ್ಷಗಳ ಹಿಂದೆ, ಯೆಹೂದಿಗಳು ಮೆಸ್ಸೀಯನಿಗಾಗಿ ಕಾಯುತ್ತಾ ಆಕಾಶದ ಮೇಘಗಳನ್ನು ಮಾತ್ರ ನೋಡುತ್ತಿದ್ದರು.
ಪವಿತ್ರಾತ್ಮನ ಕಾಲದಲ್ಲೂ, ಯಾರಾದರೂ ಯೆಹೂದಿಗಳಂತೆ ತಪ್ಪು ಆಲೋಚನೆಯಿಂದ ಆಕಾಶದ ಮೇಘಗಳನ್ನು ಮಾತ್ರ ನೋಡುತ್ತಿದ್ದರೆ, ಅವರು ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ಆತ್ಮರಕ್ಷಣೆಯನ್ನು ಸ್ವೀಕರಿಸುವುದಿಲ್ಲ.
ಆಗ ಮನುಷ್ಯಕುಮಾರನು ಬಲದಿಂದಲೂ ಬಹುಮಹಿಮೆಯಿಂದಲೂ ಮೇಘದಲ್ಲಿ ಬರುವದನ್ನು ಕಾಣುವರು. ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ ಅಂದನು.
ಲೂಕನು 21:27-28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ