ಭೂಲೋಕದ ಕುಟುಂಬದ ಕ್ರಮಗಳ ಛಾಯೆಯ ಮೂಲಕ ದೇವರು ನಮಗೆ
ಪರಲೋಕದ ಕುಟುಂಬದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವಂತೆ ಅನುಮತಿಸಿದ್ದಾರೆ.
ನಮ್ಮ ಶಾರೀರಿಕ ಪೋಷಕರಿಗೆ ಪುತ್ರಧರ್ಮದ ಕರ್ತವ್ಯವನ್ನು ಮಾಡುವುದರಿಂದ
ನಾವು ಆಶೀರ್ವಾದಗಳನ್ನು ಸ್ವೀಕರಿಸಬಹುದು.
ನಮ್ಮ ಆಧ್ಯಾತ್ಮಿಕ ಪೋಷಕರಿಗೆ ನಮ್ಮ ಪುತ್ರಧರ್ಮದ ಕರ್ತವ್ಯವನ್ನು ಮಾಡಿದರೆ
ನಾವು ಶಾಶ್ವತವಾದ ಆಶೀರ್ವಾದವನ್ನು ಸ್ವೀಕರಿಸುತ್ತೇವೆ.
ದೇವರು ನಮ್ಮ ತಂದೆ ಮತ್ತು ತಾಯಿಯಾಗಿರುವುದರಿಂದ, ನಮ್ಮ ಶಾರೀರಿಕ ಪೋಷಕರಿಗೆ ಮಾಡುವಂತೆ
ನಮ್ಮ ಪರಲೋಕದ ಪೋಷಕರನ್ನು ಸನ್ಮಾನಿಸಬೇಕು ಮತ್ತು ಸೇವೆ ಮಾಡಬೇಕು.
(ಉದಾಹರಣೆಗೆ : ಪೋಷಕರಿಗಾಗಿ ಹತ್ತು ಆಜ್ಞೆಗಳು, ಹೆಲೆನ್ ಅಡಮ್ ಕೆಲ್ಲರ್ ನ ಅನುಭವ,
ರೂತಳ ಪುತ್ರಧರ್ಮ ಕರ್ತವ್ಯ, ಪಕ್ಷಿಗಳು ತಮ್ಮ ಪೋಷಕರನ್ನು ಗೌರವಿಸುವುದು)
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ