ಭೂಮಿಯ ಮೇಲೆ ಜೀವ ಮತ್ತು ನೀರು ಬೇರ್ಪಡಿಸಲಾಗದಂತೆಯೇ, ನಾವು ನಿತ್ಯಜೀವವನ್ನು ಸ್ವೀಕರಿಸಲು ಮತ್ತು ಪರಲೋಕರಾಜ್ಯದಲ್ಲಿ ಸಂತೋಷವಾಗಿ ಜೀವಿಸಲು ನಾವು ಜೀವಜಲವನ್ನು ಸ್ವೀಕರಿಸಬೇಕು.
ಆತ್ಮನೂ ಮದಲಗಿತ್ತಿಯೂ ಜೀವಜಲವನ್ನು ಸ್ವೀಕರಿಸಲು ಹೇಳಿದ್ದರಿಂದ, ಜೀವಜಲವನ್ನು ಸ್ವೀಕರಿಸಲು ನಾವು ಆತ್ಮನು
ಮತ್ತು ಮದಲಗಿತ್ತಿಯನ್ನು ಗುರುತಿಸಿ ಅವರನ್ನು ನಂಬಬೇಕು.
ಅನ್ ಸಂಗ್ ಹೊಂಗ್ ದೇವರು ಮತ್ತು ನಮ್ಮ ಪರಲೋಕದ ತಾಯಿಯು ಆತ್ಮನು ಮತ್ತು ಮದಲಗಿತ್ತಿಯಾಗಿದ್ದಾರೆ ಎಂದು ಸತ್ಯವೇದವು ಸಾಕ್ಷೀಕರಿಸುತ್ತದೆ. ಅವರು ನೆಲೆಸಿರುವ ದೇವರ ಸಭೆಯಲ್ಲಿ ದೇವರು ನಮಗೆ ಜೀವಜಲವನ್ನು ಕೊಡುತ್ತಾರೆ.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ