ದೇವರ ಬಳಿಗೆ ಹಿಂತಿರುಗಲು, ರಾಜ ಹಿಜ್ಕೀಯನು ಪಸ್ಕವನ್ನು ಆಚರಿಸಲು ನಮಗೆ ಕಲಿಸಿದನು ಮತ್ತು ಪ್ರವಾದಿ ಮಲಾಕಿಯನು ದಶಮಾಂಶ ಮತ್ತು ಕಾಣಿಕೆಗಳ ನಿಯಮವನ್ನು ಕೈಗೊಳ್ಳಲು ನಮಗೆ ಕಲಿಸಿದನು.
ಹೆಚ್ಚುವರಿಯಾಗಿ, ಸೈತಾನನ ವಿರುದ್ಧ ನಿಲ್ಲುವ ಸ್ತ್ರೀಯ ಸಂತಾನದವರಲ್ಲಿ ಉಳಿದವರು ದೇವರ ಆಜ್ಞೆಗಳನ್ನು (ಸಬ್ಬತ್ ದಿನ ಮತ್ತು ಪಸ್ಕದಂತಹ) ಕೈಗೊಳ್ಳುವ ಮೂಲಕ ದೇವರ ಕಡೆಯಲ್ಲಿ ನಿಲ್ಲುತ್ತಾರೆ ಎಂದು ಅಪೊಸ್ತಲ ಯೋಹಾನನು ಪ್ರವಾದಿಸಿದನು.
ಅಪೊಸ್ತಲ ಪೌಲನು ದೇವರ ಆಜ್ಞೆಗಳ ಮೂಲಕ ಸೈತಾನನ ಅಧಿಕಾರದಲ್ಲಿದ್ದವರನ್ನು ರಕ್ಷಿಸಿದನು. ಅದೇ ರೀತಿ, ಇಂದು ಚರ್ಚ್ ಆಫ್ ಗಾಡ್’ನ ಸದಸ್ಯರು ಹೊಸ ಒಡಂಬಡಿಕೆಯ ಸಬ್ಬತ್ ದಿನ ಮತ್ತು ಪಸ್ಕವನ್ನು ಇಡೀ ಲೋಕಕ್ಕೆ ಬೋಧಿಸುತ್ತಾ, ಸೈತಾನನ ಅಧಿಕಾರದ ಅಡಿಯಲ್ಲಿರುವವರನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಆತ್ಮರಕ್ಷಣೆಗೆ ಮುನ್ನಡೆಸುತ್ತಾರೆ.
ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋ ಸಾವಿರ ತಲೆಗಳವರೆಗೆ ದಯೆ ತೋರಿಸುವವನಾಗಿಯೂ ಇದ್ದೇನೆ.
. . . ಕರ್ತನು - ನೀನು ಹಿಂಸೆಪಡಿಸುವ ಯೇಸುವೇ ನಾನು. ನೀನು ಎದ್ದು ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ ಸಾಕ್ಷಿಯಾಗಿಯೂ ನೇವಿುಸುವದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ . . . ಅವರು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು ನನ್ನಲ್ಲಿ ನಂಬಿಕೆಯಿಡುವದರಿಂದ ಪಾಪಪರಿಹಾರವನ್ನೂ ಪವಿತ್ರರಾದವರಲ್ಲಿ ಹಕ್ಕನ್ನೂ ಹೊಂದುವಂತೆ ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು. ವಿಮೋಚನಕಾಂಡ 20:6
ಅಪೊಸ್ತಲರ ಕೃತ್ಯಗಳು 26:15-18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ